ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಡಿಮೆಗೊಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಕಡಿಮೆಗೊಳಿಸು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತು, ಅಂಕ ಮೊದಲಾದವುಗಳಲ್ಲಿ ಯಾವುದಾದರು ಅಂಶವನ್ನು ತೆಗೆಯುವುದು ಅಥವಾ ಕಡಿಮೆ ಮಾಡುವುದು

ಉದಾಹರಣೆ : ಸರ್ಕಾರ ದೈನಿಕ ಅವಶ್ಯಕತೆಯ ವಸ್ತುಗಳ ಮೌಲ್ಯವನ್ನು ಕಡಿಮೆ ಮಾಡಿದೆ.

ಸಮಾನಾರ್ಥಕ : ಕಡಿಮೆ ಮಾಡು

किसी वस्तु, अंक, आदि में से कोई अंश निकालना या कम करना।

सरकार ने दैनिक आवश्यकताओं की चीज़ों का मूल्य घटाया।
कम करना, कमी करना, घटाना, न्यून करना