ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಂಪನ ಪದದ ಅರ್ಥ ಮತ್ತು ಉದಾಹರಣೆಗಳು.

ಕಂಪನ   ನಾಮಪದ

ಅರ್ಥ : ಯಾವುದೋ ಒಂದು ಪದಾರ್ಥವು ನಿಧಾನವಾಗಿ ಕಂಪಿಸುವುದು, ಅಲ್ಲಾಡುವುದು ಅಥವಾ ನಡುಗುವ ಕ್ರಿಯೆ

ಉದಾಹರಣೆ : ಭಯವಾಗುತ್ತಿದ್ದ ಕಾರಣ ಕೈ ಕಂಪಿಸುತ್ತಿತ್ತು.

ಸಮಾನಾರ್ಥಕ : ಸವಾಕಾಶವಾಗಿ ಅಲ್ಲಾಡುವುದು

किसी पदार्थ के हलके से काँपने, लहराने या हिलने की क्रिया।

घबराहरट के कारण रोम में स्फुरण होता है।
स्फुरण

An involuntary vibration (as if from illness or fear).

shudder, tremor

ಅರ್ಥ : ನಡುಗುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಮಲೇರಿಯ ಜ್ವರದ ಕಾರಣ ಶರೀರವು ತುಂಬಾ ನಡುಗುವುದು.

ಸಮಾನಾರ್ಥಕ : ಅದಿರುವಿಕೆ, ನಡುಕ, ನಡುಗು

शरीर की कांपने की क्रिया, दशा या भाव।

मलेरिया के कारण शरीर में अत्यधिक कंपन हो रहा है।
भूकंप क्षेत्र के बाहर भी दूर-दूर तक कंपन महसूस किया गया।
कँपकँपाहट, कँपकँपी, कंपन, कम्पन, थरथराहट, थरथरी, सिहरन

The act of vibrating.

quiver, quivering, vibration