ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಂಚುಕ ಪದದ ಅರ್ಥ ಮತ್ತು ಉದಾಹರಣೆಗಳು.

ಕಂಚುಕ   ನಾಮಪದ

ಅರ್ಥ : ಯುದ್ಧದಲ್ಲಿ ರಕ್ಷಣೆಗಾಗಿ ಮೈಗೆ ಹಾಕಿಕೊಳ್ಳುವ ಕವಚ ಅಥವಾ ಹೊದಿಕೆ ಲೋಹ ಮುಂತಾದವುಗಳಿಂದ ಮಾಡಿರುತ್ತಾರೆ

ಉದಾಹರಣೆ : ಎದುರಾಳಿಯ ಆಕ್ರಮಣವನ್ನು ತಡೆಯಲು ಯೋದರು ಕವಚ ಧರಿಸಿ ಯುದ್ಧಕ್ಕೆ ಆಣಿಯಾದರು.

ಸಮಾನಾರ್ಥಕ : ಅಂಗರಕ್ಷಿ, ಕವಚ, ಕಾಪು ಹೊದಿಕೆ, ತನುತ್ರಾಣ, ಮೈಜೋಡು, ಯುದ್ಧ ಕವಚ, ರಕ್ಷಾ ಕವಚ

लोहे आदि का बना वह आवरण जो लड़ाई के समय हथियारों से योद्धा को सुरक्षा प्रदान करता है।

आक्रमण से बचने के लिए कवच का प्रयोग किया जाता है।
अँगरी, अंगत्राण, अंगरक्षी, अंगरी, कंचुक, कवच, जगर, ज़िरह, जिरह, तनुवार, त्राण, नागोद, बकतर, बखतर, बख़तर, बख़्तर, बख्तर, वरूथ, वर्म, वारवाण, सँजोया, सनाह, सन्नाह

Protective covering made of metal and used in combat.

armor, armour

ಅರ್ಥ : ಹೆಂಗಸರ ಕುತ್ತಿಗೆಯಿಂದ ಹಿಡಿದು ಸೊಂಟದ ವರೆಗೂ ಉಟ್ಟುಕೊಳ್ಳುವ ಸೀರೆ ಮೊದಲಾದ ವಸ್ತ್ರದ ಜತೆ ಧರಿಸುವರು

ಉದಾಹರಣೆ : ಶ್ಯಾಮಲ ರೇಷ್ಮೆ ಸೀರೆ ಜತೆ ಕುಪ್ಪುಸ ತೊಟ್ಟು ತುಂಬಾ ಸುಂದರವಾಗಿ ಕಾಣುತ್ತಿದ್ದಳು

ಸಮಾನಾರ್ಥಕ : ಕುಪ್ಪಸ, ಕುಪ್ಪುಸ, ಜಾಕೀಟು, ರವಿಕೆ

स्त्रियों का गले से लेकर कमर तक का एक पहनावा जो साड़ी आदि के साथ पहना जाता है।

श्यामा रेशमी साड़ी और ब्लाउज़ में बहुत ही ख़ूबसूरत लग रही थी।
ब्लाउज, ब्लाउज़

A top worn by women.

blouse

ಅರ್ಥ : ಗಂಡಸಿನ ಅಥವಾ ಹೆಂಗಸಿನ ತೋಳುಳ್ಳ ನಡುವಂಗಿ

ಉದಾಹರಣೆ : ಸೋಹನ್ ನು ಶರ್ಟ್ ನ ಮೇಲೆ ಜಾಕೆಟ್ ನ್ನು ಹಾಕಿದ್ದಾನೆ.

ಸಮಾನಾರ್ಥಕ : ಕವಚ, ಜಾಕೀಟು, ಜಾಕೆಟ್ಟು

बिना बाँह का कोट।

सोहन शर्ट के ऊपर जैकेट पहने हुए है।
जर्किन, जाकिट, जाकेट, जैकेट, जॉकेट

A short coat.

jacket

ಅರ್ಥ : ಹೆಂಗಸರು ಧರಿಸಬಹುದಾದ ಒಂದು ಪ್ರಕಾರದ ಚಿಕ್ಕ ಕುರ್ತ

ಉದಾಹರಣೆ : ಭಿಕ್ಷುಕಿಯ ಹರಿದ ಹೋದ ಕುಪ್ಪುಸವನ್ನು ನೋಡಿ ಮಮತ ತನ್ನ ಕುಪ್ಪುಸವನ್ನು ನೀಡಿದಳು

ಸಮಾನಾರ್ಥಕ : ಕುಪ್ಪಸ, ಕುಪ್ಪುಸ, ಜಾಕೀಟು, ರವಿಕೆ

स्त्रियों के पहनने की एक प्रकार की छोटी कुर्ती।

भिखारिन की फटी चोली देखकर ममता ने उसे अपनी चोली दे दी।
अँगिका, अँगिया, अंगिया, आँगी, कंचुक, कंचुकी, चोल, चोली, रेजा, सीनाबंद, सुगैया

Part of a dress above the waist.

bodice