ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಔಷಧಿ ಪದದ ಅರ್ಥ ಮತ್ತು ಉದಾಹರಣೆಗಳು.

ಔಷಧಿ   ನಾಮಪದ

ಅರ್ಥ : ಗಾಯದ ಮೇಲೆ ಲೇಪಿಸುವ ಉತ್ತಮ ರೀತಿಯ ರಾಸಾಯನಿಕ ಆಧಾರದ ಮೇಲೆ ಮಾಡಿರುವಂತಹ ಜಿಡ್ಡು ಪದಾರ್ಥ

ಉದಾಹರಣೆ : ವೈದ್ಯರು ಗಾಯದ ಮೇಲೆ ಮುಲಾಮನ್ನು ಹಚ್ಚಿ ಪಟ್ಟಿಯನ್ನು ಕಟ್ಟಿದರು.

ಸಮಾನಾರ್ಥಕ : ಮಲಮು, ಮುಲಾಮು, ಲೇಪ

घाव पर लगाने की एक गाढ़ी दवा जो रासायनिक आधार पर बनाई जाती है।

चिकित्सक ने घाव पर मरहम लगाकर पट्टी बाँध दी।
अवलेप, मंख, मरहम, मर्हम, मलहम, मल्हम, लोशन

Semisolid preparation (usually containing a medicine) applied externally as a remedy or for soothing an irritation.

balm, ointment, salve, unction, unguent

ಅರ್ಥ : ರೋಗಿಯನ್ನು ಆರೋಗ್ಯವಂತನಾಗಿ ಮಾಡುವ ಸ್ಥಿತಿ ಅಥವಾ ರೋಗವನ್ನು ಚಿಕಿತ್ಸೆಮಾಡುವ ಅಥವಾ ರೋಗವನ್ನು ತಡೆಯುವುದಕ್ಕೋಸ್ಕರ ವಿಧಿಪೂರ್ವಕವಾಗಿ ಮಾಡಿರುವಂತಹ ಪದಾರ್ಥಗಳ ಮಿಶ್ರಣ

ಉದಾಹರಣೆ : ನಿಯಮಿತವಾದ ಔಷಧಿಯನ್ನು ಸೇವಿಸುವುದರಿಂದ ಮಾತ್ರ ರೋಗನಿವಾರಣೆಯಾಗುತ್ತದೆ.

ಸಮಾನಾರ್ಥಕ : ಔಷಧ, ಮದ್ದು

रोगी को स्वस्थ करने अथवा रोग का इलाज या उसकी रोकथाम करने के लिए विधिपूर्वक बनाया हुआ पदार्थ।

नियमित औषध लेने से ही बीमारी ठीक होती है।
अगद, औषध, औषधि, जैत्र, जैवातृक, जोग, दरमन, दरमान, दवा, दवा-दारू, दवाई, दारू, पशुपति, भेषज, भैषज, भैषज्य, मेडिसिन, योग, वीरुध, वीरुधा

(medicine) something that treats or prevents or alleviates the symptoms of disease.

medicament, medication, medicinal drug, medicine