ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಔಟ್ ಆಗು ಪದದ ಅರ್ಥ ಮತ್ತು ಉದಾಹರಣೆಗಳು.

ಔಟ್ ಆಗು   ಕ್ರಿಯಾಪದ

ಅರ್ಥ : ಆಟದಲ್ಲಿ ಆಟಗಾರನು ನಿಯಮವನ್ನು ಉಲ್ಲಂಘನೆ ಮಾಡಿದಾಗ ಅಥವಾ ಬೇರೆ ಕಾರಣದಿಂದ ಆಟಗಾರನು ಆಟದಿಂದ ಹೊರಗೆ ನಡೆಯುವುದು

ಉದಾಹರಣೆ : ಈ ಆಟದಲ್ಲಿ ನಮ್ಮ ತಂಡದ ನಾಲ್ಕು ಆಟಗಾರರು ಔಟ್ ಆದರು ಆದರೂ ಆಟವನ್ನು ನಾವೇ ಗೆದ್ದವು.

ಸಮಾನಾರ್ಥಕ : ಹೊರ ನಡೆ

खेल में किसी गोटी या खिलाड़ी का खेल के नियमानुसार किसी कारण से खेल से अलग किया जाना।

इस खेल में हमारे चार साथी मर गए फिर भी खेल हमने ही जीता।
ढेर होना, मरना

To be on base at the end of an inning, of a player.

die

ಅರ್ಥ : ಕ್ರಿಕೆಟ್ ಆಟದಲ್ಲಿ ಚೆಂಡು ಎಸೆಯುವವನು ಚೆಂಡು ನೇರವಾಗಿ ಸ್ಟೆಂಪ್ ಮೇಲೆ ಹಾಕಿದಾಗ ಔಟ್ ಆಗುವ ಪ್ರಕ್ರಿಯೆ

ಉದಾಹರಣೆ : ಇಂದು ಸಚ್ಚಿನ್ ಮೊದಲನೇ ಬಾಲಿಗೆ ಬೋಲ್ಡ್ ಆದನು.

ಸಮಾನಾರ್ಥಕ : ಬೋಲ್ಡ್ ಆಗು

क्रिकेट के खेल में गेंदबाज द्वारा फेकीं गई गेंद के सीधे स्टैंप में लगने से आउट होना।

आज सचिन पहली ही गेंद पर बोल्ड हो गए।
बोल्ड होना

ಅರ್ಥ : ಯಾವುದಾದರು ಆಟವನ್ನು ಆಡುತ್ತಿರುವ ಸಮಯದಲ್ಲಿ ಯಾವುದಾದರು ಕಾರಣದಿಂದ ಅಸಫಲತೆಯನ್ನು ಹೊಂದುವುದರಿಂದ ಆ ಆಟದಿಂದ ಹೊರಬರುವುದು

ಉದಾಹರಣೆ : ಇಂದು ಪೀಟರ್ ಸನ್ ನಾಲ್ಕು ರನ್ನುಗಳಿಗೆ ಔಟ್ ಆದನು.

किसी खेल को खेलते समय किसी कारण से असफल होने पर उस खेल से बाहर होना।

आज पीटरसन चार रन पर ही आउट हुए।
आउट होना, आऊट होना