ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಗೆಯುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಒಗೆಯುವುದು   ನಾಮಪದ

ಅರ್ಥ : ಬಟ್ಟೆ ಒಗೆಯಲುತೊಳೆಯಲು ನೀಡಡುವ ಕೂಲಿ

ಉದಾಹರಣೆ : ಮಡಿವಾಳನು ಒಂದು ಜೊತೆ ಬಟ್ಟೆ ತೊಳೆಯುವುದಕ್ಕೆ ಹತ್ತು ರೂಪಾಯಿಯನ್ನು ಕೇಳಿದ.

ಸಮಾನಾರ್ಥಕ : ತೊಳೆಯುವುದು, ಮಾರ್ಜನ

धोने की मजदूरी।

धोबी कपड़ों की धुलाई पचास रुपए माँग रहा है।
धुलाई

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

ಅರ್ಥ : ಹೊಡೆಯುವ ಕ್ರಿಯೆ

ಉದಾಹರಣೆ : ಕುಸ್ತಿಯಾಟದಲ್ಲಿ ಪೈಲ್ವಾನರು ಒಬ್ಬರನ್ನೊಬ್ಬರು ಹೊಡೆಯುವುದು ಸಾಮಾನ್ಯವಾದ ಕ್ರಿಯೆಯಾಗಿರುತ್ತದೆ.

ಸಮಾನಾರ್ಥಕ : ಹೊಡೆಯುವುದು

पटकने की क्रिया या भाव।

फुर्तीले पहलवान ने मोटे पहलवान को एक जोरदार पटकनी दी।
पटकन, पटकनिया, पटकनी, पटकान

A blow that knocks the opponent off his feet.

knockdown

ಒಗೆಯುವುದು   ಕ್ರಿಯಾಪದ

ಅರ್ಥ : ಬಟ್ಟೆಗಳನ್ನು ಎತ್ತೆತ್ತಿ ಹೊಡೆಯುವುದು

ಉದಾಹರಣೆ : ಸೀತೆ ದುಪ್ಪಟವನ್ನು ಒಗೆಯುತ್ತಿದ್ದಾಳೆ.

कपड़ा पटक-पटककर साफ़ करना।

सीता चादर फटकार रही है।
फटकना, फटकारना