ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏಟು ಕೊಡು ಪದದ ಅರ್ಥ ಮತ್ತು ಉದಾಹರಣೆಗಳು.

ಏಟು ಕೊಡು   ಕ್ರಿಯಾಪದ

ಅರ್ಥ : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ಅಪ್ರಸನ್ನ ಅಥವಾ ಉದ್ವಿಗ್ನವನ್ನಾಗಿ ಮಾಡುವುದರಿಂದ ಅವನ ಮಾತಿನಲ್ಲಿ ಕಠಿಣತೆ ಮತ್ತು ತೊದಲು ಮಾತುಗಳನ್ನು ಆಡುಯ ಪ್ರಕ್ರಿಯೆ

ಉದಾಹರಣೆ : ಹುಡುಗನಿಗೆ ಯಾವ ರೀತಿಯಲ್ಲಿ ಒಡೆದಿದ್ದರು ಎಂದರೆ ಅವನು ಇಂದಿಗೂ ಕೂಡ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ.

ಸಮಾನಾರ್ಥಕ : ಒಡೆ, ಪೆಟ್ಟು ಕೊಡು

किसी व्यक्ति को इस प्रकार अप्रसन्न या उद्विग्न करना कि वह कड़वी और रूखी बातें करने लगे।

लड़के को किसने चटकाया कि वह आजकल सीधी तरह बात भी नहीं करता है।
चटका देना, चटकाना

Give an incentive for action.

This moved me to sacrifice my career.
actuate, incite, motivate, move, prompt, propel

ಅರ್ಥ : ಯಾರೋ ಒಬ್ಬರನ್ನು ಹಿಡಿದುಕೊಂಡು ಹೊಡೆಯುವ ಪ್ರಕ್ರಿಯೆ

ಉದಾಹರಣೆ : ಅವನು ಮೊಹನನ್ನು ಒಂದೇ ಕೈಯಿಂದ ಹೊಡೆದ.

ಸಮಾನಾರ್ಥಕ : ಪೆಟ್ಟು ಕೊಡು, ಬಿಡಿ, ಹೊಡೆ

कसकर मारना।

उसने मोहन को एक हाथ जड़ दिया।
जड़ना

ಅರ್ಥ : ಇಡೀ ಕೈಯಿಂದ ನೋವು ಮಾಡುವುದು ಅಥವ ಹೊಡಿಯುವ ಪ್ರಕ್ರಿಯೆ

ಉದಾಹರಣೆ : ಮಗು ತುಂಬಾ ಹಠ ಮಾಡುತ್ತಿದ್ದರಿಂದ ಅಮ್ಮ ಮೊಗುವಿಗೆ ಏಟು ಕೊಟ್ಟಳು.

ಸಮಾನಾರ್ಥಕ : ಕಪ್ಪಾಳ ಮೋಕ್ಷ ಮಾಡು, ಹೊಡೆ

पूरी हथेली से आघात करना या मारना।

बच्चे के बहुत ज़िद करने पर माँ ने उसे थप्पड़ मारा।
चपत लगाना, चाँटा मारना, चांटा मारना, झापड़ लगाना, तमाचा मारना, थप्पड़ मारना, थप्पड़ रसीद करना, हाथ उठाना, हाथ चलाना, हाथ छोड़ना

Hit with something flat, like a paddle or the open hand.

The impatient teacher slapped the student.
A gunshot slapped him on the forehead.
slap