ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಲ್ಲಾಕಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಎಲ್ಲಾಕಡೆ   ಕ್ರಿಯಾವಿಶೇಷಣ

ಅರ್ಥ : ಕ್ರಮ, ವ್ಯವಸ್ಥೆ ಯಾವುದೂ ಇಲ್ಲದೆ ಚದುರಿ ಹೋಗಿರುವ ರೀತಿ

ಉದಾಹರಣೆ : ಮನೆಯ ಸಾಮಾನೆಲ್ಲಾ ಅಲ್ಲಿಇಲ್ಲಿ ಹರಡಿಕೊಂಡು ಬಿದ್ದಿದೆ.

ಸಮಾನಾರ್ಥಕ : ಅಲ್ಲಿ ಇಲ್ಲಿ, ಅಲ್ಲಿ-ಇಲ್ಲಿ, ಅಲ್ಲಿಇಲ್ಲಿ, ಅಸ್ತವ್ಯಸ್ತವಾಗಿ, ಆಕಡೆ ಈಕಡೆ, ಆಕಡೆ-ಈಕಡೆ, ಆಕಡೆಈಕಡೆ, ಇಲ್ಲಿ ಅಲ್ಲಿ, ಇಲ್ಲಿ-ಅಲ್ಲಿ, ಇಲ್ಲಿಅಲ್ಲಿ, ಎಲ್ಲಾ-ಕಡೆ, ಎಲ್ಲೆಂದರಲ್ಲಿ, ಎಲ್ಲೆಲ್ಲೂ

किसी विशेष स्थान पर न होकर कहीं भी।

घर का सारा सामान इधर-उधर बिखरा पड़ा है।
इतउत, इतस्ततः, इधर उधर, इधर-उधर, जहाँ-तहाँ, जहां-तहां, यहाँ वहाँ, यहाँ-वहाँ, यहां-वहां

ಅರ್ಥ : ಯಾವುದೇ ಸಂಗತಿಯು ಸಕಲ ದಿಕ್ಕಿಗೂ ಹರಡಿ ಜನಪ್ರಿಯವಾಗುವುದನ್ನು ಸೂಚಿಸುವುದು

ಉದಾಹರಣೆ : ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋನಲ್ಲಿ ಮಾಡಿದ ಚಾರಿತ್ರಿಕ ಭಾಷಣವು ನಾಲ್ಕು ದಿಕ್ಕಿಗೂ ಹರಡಿತು

ಸಮಾನಾರ್ಥಕ : ಎಲ್ಲಾದಿಕ್ಕಿಗು, ದಿಕ್ಕುಗಳಲ್ಲಿ, ದಿಕ್ಕುದಿಕ್ಕೆಲ್ಲಾ, ನಾಲ್ಕು ದಿಕ್ಕಿಗೂ, ನಾಲ್ಕು-ದಿಕ್ಕಿಗೂ, ನಾಲ್ಕುಗಡೆ, ಸರ್ವವ್ಯಾಪಿ

To or in any or all places.

You find fast food stores everywhere.
People everywhere are becoming aware of the problem.
He carried a gun everywhere he went.
Looked all over for a suitable gift.
all over, everyplace, everywhere