ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎದುಸಿರು ಬಿಡು ಪದದ ಅರ್ಥ ಮತ್ತು ಉದಾಹರಣೆಗಳು.

ಎದುಸಿರು ಬಿಡು   ಕ್ರಿಯಾಪದ

ಅರ್ಥ : ಎದುಸಿರು ಬಿಡುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಮಗುವನ್ನು ಓಡಿಸಿ - ಓಡಿಸಿ ಮೇಲುಸಿರು ಬಿಡುವಂತೆ ಮಾಡಿದ.

ಸಮಾನಾರ್ಥಕ : ಎದುಸಿರು-ಬಿಡು, ಮೇಲುಸಿರು ಬಿಡು

हाँफने में प्रवृत्त करना।

उसने बच्चे को दौड़ा-दौड़ाकर हँफाया।
हँपाना, हँफाना, हंपाना, हंफाना

ಅರ್ಥ : ಹೆಚ್ಚು ಪರಿಶ್ರಮ, ಓಟ ಇತ್ಯಾದಿ ಕಾರಣಗಳಿಂದ ಜೋರು ಜೋರಾಗಿ ಮತ್ತು ವೇಗವಾಗಿ ಉಸಿರಾಡುವ ಪ್ರಕ್ರಿಯೆ

ಉದಾಹರಣೆ : ಬಿಸಿಲಿನಲ್ಲಿ ಓಡಿದ ಕಾರಣ ಅವನು ಮೇಲುಸಿರು ಬಿಡುತ್ತಿದ್ದ.

ಸಮಾನಾರ್ಥಕ : ಮೇಲುಸಿರು ಬಿಡು

परिश्रम करने, दौड़ने आदि के कारण जोर-जोर से और जल्दी-जल्दी साँस लेना।

धूप में दौड़ने के कारण वह हाँफ रहा है।
हाँपना, हाँफना, हांपना, हांफना

Breathe noisily, as when one is exhausted.

The runners reached the finish line, panting heavily.
gasp, heave, pant, puff