ಅರ್ಥ : ಎತ್ತಿಕೊಂಡು ಹೋಗುವುದಕ್ಕೆ ಆಗುವಂತಹಯೋಗ್ಯವಾದಂತಹ
ಉದಾಹರಣೆ :
ಎತ್ತಿಕೊಳ್ಳುವ ಸಾಮಾನುಗಳನ್ನು ಬಿಟ್ಟು ಉಳಿದಿರುವ ಸಾಮಾನುಗಳನ್ನು ಕೂಲಿಯವರ ಕೈಯಲ್ಲಿ ತರಿಸಿಕೊಂಡರು.
ಸಮಾನಾರ್ಥಕ : ಎತ್ತಿಕೊಂಡು ಹೋಗುವಂತ, ಎತ್ತಿಕೊಂಡುವ ಹೋಗುವ, ಎತ್ತಿಕೊಳ್ಳುವ, ಎತ್ತಿಕೊಳ್ಳುವಂತ, ಎತ್ತಿಕೊಳ್ಳುವಂತಹ, ಹೊರುವ, ಹೊರುವಂತ, ಹೊರುವಂತಹ