ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?
ಸಮಾನಾರ್ಥಕ : ಉದ್ದ, ಉದ್ದಳತೆ, ಉದ್ದವಾದ, ಎತ್ತರ, ದೀರ್ಘ, ದೀರ್ಘವಾದ, ನೀಳ, ನೀಳವಾದ
दीर्घ या लंबा होने की अवस्था या भाव।
Continuance in time.
ಅರ್ಥ : ಹತ್ತಬಹುದಾದಂತಹ ಇಳಿಜಾರಾದ ಭೌಗೋಳಿಕ ಭಾಗ
ಉದಾಹರಣೆ : ನಾನು ಇಂದು ಎತ್ತರದ ಬೆಟ್ಟವನ್ನು ಹತ್ತಿದೆವು.
ಸಮಾನಾರ್ಥಕ : ಎತ್ತರದ, ಎತ್ತರವಾದಂತ, ಎತ್ತರವಾದಂತಹ
जिस पर चढ़ा जा सके।
Moving or going or growing upward.
ಅರ್ಥ : ತುಂಬಾ ದೊಡ್ಡದು ಅಥವಾ ವಿಶೇಷವಾಗಿ ಎತ್ತರವಿರುವ ಅಥವಾ ಯಾವುದೋ ಒಂದರ ಎತ್ತರದ ಭಾಗ ವಿಸ್ತಾರವಾಗಿರುವ
ಉದಾಹರಣೆ : ಹಿಮಾಲಯದಲ್ಲಿ ಎವರೆಸ್ಟ್ ಅತಿ ಎತ್ತರವಾದ ಶಿಖರ
ಸಮಾನಾರ್ಥಕ : ಉತ್ತುಂಗ, ಉನ್ನತವಾದ
बहुत बड़ा या विशेष ऊँचाई का या जिसका विस्तार ऊपर की ओर अधिक हो।
ಸ್ಥಾಪನೆ