ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಎಡೆ   ನಾಮಪದ

ಅರ್ಥ : ಯಾವುದೇ ವಸ್ತುವನ್ನು ಇಡಬಹುದಾದ, ಯಾವುದನ್ನಾದರೂ ಇಡಿಸುವ, ಯಾವುದರದೇ ಒಳಗಡೆ ಇರುವ ಜಾಗ

ಉದಾಹರಣೆ : ನಮ್ಮ ಸಾಮಾನುಗಳನ್ನು ಇಲ್ಲಿ ಇಡಲು ಎಡೆ ಇದೆಯಾ ?

ಸಮಾನಾರ್ಥಕ : ಅವಕಾಶ, ಜಾಗ, ತೆರಪು, ಸೌಕರ್ಯ, ಸ್ಥಳ

अटने या समाने या सुधार आदि की जगह।

इसमें और कपड़े रखने की कोई गुंजाइश नहीं है।
गुंजाइश

Opportunity for.

Room for improvement.
room

ಅರ್ಥ : ಭೋಜನಾ ಪದಾರ್ಥಗಳನ್ನು ಯಾವುದಾದರು ದೇವರಿಗೆ ಅರ್ಪಿಸುವುದು

ಉದಾಹರಣೆ : ಭಗವಂತನ ಪೂಜೆಯಲ್ಲಿ ನೈವೇದ್ಯವನ್ನು ಇಡಲಾಗುತ್ತದೆ.

ಸಮಾನಾರ್ಥಕ : ನೈವೇದ್ಯ

भोज्यपदार्थ जो किसी देवता पर अर्पण किया जाय।

भगवान की पूजा में नैवेद्य चढ़ाते हैं।
नैवेद्य, भोग