ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಚ್ಚರಿಕೆ ನೀಡು ಪದದ ಅರ್ಥ ಮತ್ತು ಉದಾಹರಣೆಗಳು.

ಎಚ್ಚರಿಕೆ ನೀಡು   ಕ್ರಿಯಾಪದ

ಅರ್ಥ : ಅಪಾಯದಿಂದ ದೂರವಿರಲು ಮುನ್ನೆಚ್ಚರಿಕೆ ನೀಡುವುದು

ಉದಾಹರಣೆ : ಹವಾ ಕೇಂದ್ರವು ಮೀನುಗಾರರಿಗೆ ಸಮುದ್ರದ ಹತ್ತಿರ ಹೋಗದಂತೆ ಎಚ್ಚರಿಕೆ ನೀಡಿದೆ.

सावधान करने के लिए पहले से सूचना देना।

मौसम विभाग द्वारा मछुआरों को समुद्र की ओर न जाने की चेतावनी दी गई है।
आगाह करना, ख़बरदार करना, चिताना, चेताना, चेतावनी देना, चौंकाना, जताना, सावधान करना