ವೆಬ್ಸೈಟ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ನಿಂದ ಜಾಹೀರಾತುಗಳನ್ನು ತೆಗೆದುಹಾಕಲು ದಯವಿಟ್ಟು ಚಂದಾದಾರರಾಗಿ. ಅಮರಕೋಶದಲ್ಲಿ ಹೊಸ ಪದಗಳು ಮತ್ತು ವ್ಯಾಖ್ಯಾನಗಳನ್ನು ಸೇರಿಸಲು ಮತ್ತು ಇತರ ಭಾಷೆಗೆ ಸಂಬಂಧಿಸಿದ ವೈಶಿಷ್ಟ್ಯಗಳನ್ನು ಸೇರಿಸಲು ಸದಸ್ಯತ್ವ ಶುಲ್ಕ ಸಹಾಯಕವಾಗಿರುತ್ತದೆ.
ಅರ್ಥ : ನೆರಳಾತೀತ ಕಿರಣಗಳಿಗಿಂತ ಕಡಿಮೆ ತರಂಗದೂರ ಉಳ್ಳ ಕಾರ್ಬನ್, ಹೈಡ್ರೊಜನ್, ಆಕ್ಸಿಜನ್, ನೈಟ್ರೊಜನ್ ಗಳಂಥ ಕಡಮೆ ಪರಮಾಣು ತೂಕದ ಧಾತುಗಳಿಂದಾದ ಘನ ಪದಾರ್ಥದ ಮೂಲಕ ಹಾದುಹೋಗಬಲ್ಲ ವಿದ್ಯುತ್ಕಾಂತ ತರಂಗಗಳು
ಉದಾಹರಣೆ :
ಶ್ಯಾಮನು ಕ್ಷ ಕಿರಣದ ಬಗ್ಗೆ ಅಧ್ಯಾಯನ ಮಾಡುತ್ತಿದ್ದಾನೆ.