ಅರ್ಥ : ರಾಜ್ಯಪಾಲರ ಸಹಾಯಕ ಅವರ ಕಾರ್ಯಗಳಲ್ಲಿ ಸಹಾಯವನ್ನು ಮಾಡುತ್ತಾರೆ ಹಾಗೂ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ಕೆಲಸ-ಕಾರ್ಯಗಳ ನಿರ್ವಹಣೆ ಮಾಡುತ್ತಾರೆ
ಉದಾಹರಣೆ :
ಉಪ-ರಾಜ್ಯಪಾಲರು ಧ್ವಜಾರೋಹಣವನ್ನು ಮಾಡಿದರು.
ಸಮಾನಾರ್ಥಕ : ಉಪ-ರಾಜ್ಯಪಾಲ, ಡೆಪ್ಟಿ-ಗೌರನರ್, ಡೆಪ್ಯೂಟಿ ಗೌರನರ್, ಡೆಬ್ಟಿ ಗೌರನರ್
ಅರ್ಥ : ಯಾವುದೇ ಉಪಪ್ರಾಂತ್ಯದ ಶಾಸಕನು ರಾಜ್ಯಪಾಲರ ಅಧಿಕಾರದ ಅದೀನದಲ್ಲಿ ಬರುವರು
ಉದಾಹರಣೆ :
ಇತ್ತೀಚಿನ ದಿನಗಳಲ್ಲಿ ಉಪಪ್ರಾಂತ್ಯ ಇಲ್ಲದ ಕಾರಣ ಉಪರಾಜ್ಯಪಾಲರನ್ನು ನೇಮಿಸಿಕೊಳ್ಳುವುದಿಲ್ಲ.
ಸಮಾನಾರ್ಥಕ : ಉಪರಾಜ್ಯಪಾಲ ಉಪ-ರಾಜ್ಯಪಾಲ