ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪಾಯುಕ್ತರು ಪದದ ಅರ್ಥ ಮತ್ತು ಉದಾಹರಣೆಗಳು.

ಉಪಾಯುಕ್ತರು   ನಾಮಪದ

ಅರ್ಥ : ಭಾರತಿಯ ಆಡಳಿತ ಸೇವೆಯ ಒಂದು ಪ್ರಮುಖವಾದ ಹುದ್ಧೆಪದವಿ

ಉದಾಹರಣೆ : ಉಪಾಯುಕ್ತರು ಹುದ್ದೆಗೆ ಯಾರೋ ಒಬ್ಬರನ್ನು ಆಯ್ಕೆ ಮಾಡಿಕೊಂಡರು.

ಸಮಾನಾರ್ಥಕ : ಉಪ-ಆಯುಕ್ತರು

ಅರ್ಥ : ಭಾರತೀಯ ಆಡಳಿತ ಸೇವೆಯ ಒಂದು ಪ್ರಮುಖ ಹುದ್ಧೆ

ಉದಾಹರಣೆ : ಉಪಾಯುಕ್ತರು ಶಿಬಿರದಲ್ಲಿ ಮಕ್ಕಳಿಗೆ ಉಚಿತವಾಗಿ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿದರು.

भारतीय प्रशासनिक सेवा का एक प्रमुख प्रशासनिक अधिकारी।

उपायुक्त ने शिविर में बच्चों को पोलियो की दवा पिलाई।
उप-आयुक्त, उपायुक्त, डिप्टी कमिशनर, डिप्टी कमिश्नर, डिप्टी कमीशनर, डिप्टी कमीश्नर, डेप्यूटी कमिशनर, डेप्यूटी कमिश्नर, डेप्यूटी कमीशनर, डेप्यूटी कमीश्नर