ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪಾಧ್ಯಕ್ಷರು ಪದದ ಅರ್ಥ ಮತ್ತು ಉದಾಹರಣೆಗಳು.

ಉಪಾಧ್ಯಕ್ಷರು   ನಾಮಪದ

ಅರ್ಥ : ಅಧ್ಯಕ್ಷನಿಗಿಂತ ಕೆಳಗಿನ ಮತ್ತು ಅಧ್ಯಕ್ಷನ ಪ್ರತಿನಿಧಿಯಾಗಿ ಕೆಲಸ ಮಾಡುವ ಅಧಿಕಾರಿ

ಉದಾಹರಣೆ : ಅಧ್ಯಕ್ಷರು ಸಭೆಗೆ ಬಾರದೆ ಇದ್ದರೆ ಉಪಾಧ್ಯಕ್ಷರು ಬಂದು ಕಲಾಪ ನಡೆಸುವರು