ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ಧಾರಕ ಪದದ ಅರ್ಥ ಮತ್ತು ಉದಾಹರಣೆಗಳು.

ಉದ್ಧಾರಕ   ನಾಮಪದ

ಅರ್ಥ : ಯಾರನ್ನಾದರು ಕಷ್ಟ-ಕೋಟಲೆಗಳಿಂದ ಮುಕ್ತಗೊಳಿಸುವವ ಅಥವಾ ಕಷ್ಟವನ್ನು ದೂರ ಮಾಡುವವ

ಉದಾಹರಣೆ : ಆಧುನಿಕ ಸಮಾಜದಲ್ಲಿ ಕೆಲವರು ಉದ್ಧಾರಕನೆಂಬ ಹೆಸರಿನಲ್ಲಿ ಡೋಂಗಿ ಮಾಡುತ್ತಾರೆ.

ಸಮಾನಾರ್ಥಕ : ವಿಮೋಚಕ

वह जो किसी को मुक्त कराए या किसी के कष्ट आदि को दूर करे।

आधुनिक समाज में कुछ लोग मसीहा बनने का ढोंग करते हैं।
मसीह, मसीहा

Any expected deliverer.

christ, messiah

ಅರ್ಥ : ಉದ್ಧಾರ ಮಾಡುವ ವ್ಯಕ್ತಿ

ಉದಾಹರಣೆ : ಈಶ್ವರ ಪ್ರತಿಯೊಬ್ಬ ಮನುಷ್ಯರ ಉದ್ಧಾರಕನಾಗಿದ್ದಾನೆ.

ಸಮಾನಾರ್ಥಕ : ಕಾಪಾಡುವವನು, ಕಾಯುವವನು, ರಕ್ಷಕ

उद्धार करने वाला व्यक्ति।

ईश्वर ही सच्चे अर्थों में सबके उद्धारक हैं।
उद्धारक, तरणतारण, तरनतारन, निस्तारक

Someone who saves something from danger or violence.

recoverer, rescuer, saver