ಅರ್ಥ : ಬಹಳ ಉದ್ದವಾಗಿ ಮತ್ತು ಎತ್ತರವಾಗಿರುವ
ಉದಾಹರಣೆ :
ಸುಮನ್ ಸಿಂಗ್ ಅವರು ಆದಿವಾಸಿಗಳಿಲ್ಲ ಬಹಳ ಎತ್ತರವಾಗಿದ್ದರು.
ಸಮಾನಾರ್ಥಕ : ಎತ್ತರವಾಗಿರುವ
ಅರ್ಥ : ಯಾರೋ ಒಬ್ಬರು ಬಹಳ ಉದ್ದ ಅಥವಾ ಎತ್ತರವಾಗಿರುವರು
ಉದಾಹರಣೆ :
ಅಮಿತಾಭ್ ಅವರು ಬಹಳ ಎತ್ತರದ ವ್ಯಕ್ತಿ.
ಸಮಾನಾರ್ಥಕ : ಎತ್ತರದ