ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ದಲಂಗಪೆಟ್ಟಿಕೋಟು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸೊಂಟ ಮತ್ತು ಅದರ ಕೆಳ ಭಾಗದ ಅಂಗವನ್ನು ಮುಚ್ಚಲು ಧರಿಸುವ ಒಂದು ಬಗೆಯ ವಸ್ತ್ರ ಒಂಬತ್ತರಿಂದ ಹತ್ತುರಷ್ಟು ಉದ್ದವಾಗಿದ್ದು ಮತ್ತು ಎರಡುವರೆ ಅಗಲವಿರುವ ಬಟ್ಟೆ

ಉದಾಹರಣೆ : ಹೆಂಗಸರು ಸೊಂಟ ಮತ್ತು ಅದರ ಕೆಳ ಭಾಗವನ್ನು ಮುಚ್ಚಲು ಉದ್ದಲಂಗ ಅಥವಾ ಪೆಟ್ಟಿಕೋಟನ್ನು ಧರಿಸುತ್ತಾರೆ.