ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ದರಣ ಪದದ ಅರ್ಥ ಮತ್ತು ಉದಾಹರಣೆಗಳು.

ಉದ್ದರಣ   ನಾಮಪದ

ಅರ್ಥ : ವ್ಯಾಕರಣದಲ್ಲಿ ಇತರರು ಹೇಳಿದ ಮಾತನ್ನು ಎತ್ತಿ ಹೇಳಲು ಬಳಸುವ ಚಿಹ್ನೆ

ಉದಾಹರಣೆ : ಅವನು ಇನ್ನೊಬ್ಬರ ಮಾತನ್ನು ಉದ್ದರಣ ಚಿನ್ಹೆ ಇಲ್ಲದೆ ತನ್ನದೆ ಎಂಬಂತೆ ತಪ್ಪಾಗಿ ಬಳಸುತ್ತಾನೆ.

ಸಮಾನಾರ್ಥಕ : ( "" ), ಉದ್ದರಣ ಚಿಹ್ನೆ

व्याकरण में वह चिह्न जिसके द्वारा किसी उक्ति आदि को दर्शाते हैं।

इस लेख में कहीं भी उद्धरण चिह्न का प्रयोग नहीं हुआ है।
उद्धरण चिन्ह, उद्धरण चिह्न

A punctuation mark used to attribute the enclosed text to someone else.

inverted comma, quotation mark, quote