ಅರ್ಥ : ಸಾಮಾಜಿಕ ಸುಧಾರಣೆಗಳನ್ನು ಎತ್ತಿ ಹಿಡಿಯುವವ ಅಥವಾ ಪಟ್ಟಭದ್ರ ಹಿತಾಸಕ್ತಿಗಳನ್ನು ಹತ್ತಿಕ್ಕಿ ವ್ಯಕ್ತಿ ಸ್ವಾತಂತ್ರ್ಯ ಬಯಸುವವ
ಉದಾಹರಣೆ :
ಸಮಾಜಕ್ಕೆ ಉದಾರವಾದಿ ವ್ಯಕ್ತಿಗಳ ಅಗತ್ಯವಿದೆ.
ಸಮಾನಾರ್ಥಕ : ಉದಾರವಾದಿ, ಉದಾರವಾದಿಯಾದಂತ, ಪುರೋಗಾಮಿ, ಪುರೋಗಾಮಿಯಾದ, ಪುರೋಗಾಮಿಯಾದಂತ, ಪುರೋಗಾಮಿಯಾದಂತಹ, ಪ್ರಗತಿಪರ, ಪ್ರಗತಿಪರವಾದ, ಪ್ರಗತಿಪರವಾದಂತ, ಪ್ರಗತಿಪರವಾದಂತಹ
ಅರ್ಥ : ಉದಾರವಾದವನ್ನು ಸಮರ್ಥನೆ ಮಾಡುವಂತಹ
ಉದಾಹರಣೆ :
ಅವರು ಒಬ್ಬ ಉದಾರತಾವಾದಿಯಾದ ನೇತಾರರು.
ಸಮಾನಾರ್ಥಕ : ಉದಾರತಾವಾದಿ, ಉದಾರತಾವಾದಿಯಾದ, ಉದಾರತಾವಾದಿಯಾದಂತ, ಉದಾರತಾವಾದಿಯಾದಂತಹ, ಉದಾರವಾದಿ, ಉದಾರವಾದಿಯಾದ, ಉದಾರವಾದಿಯಾದಂತ, ಔದಾರ್ಯವಾದಿ, ಔದಾರ್ಯವಾದಿಯಾದ, ಔದಾರ್ಯವಾದಿಯಾದಂತ, ಔದಾರ್ಯವಾದಿಯಾದಂತಹ