ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉತ್ತರ-ಪೂರ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಉತ್ತರ-ಪೂರ್ವ   ನಾಮಪದ

ಅರ್ಥ : ಉತ್ತರ-ಪೂರ್ವ ಕಡೆಯ ಉಪದಿಕ್ಕು ಅಥವಾ ಮೂಲೆ

ಉದಾಹರಣೆ : ಉತ್ತರ-ಪೂರ್ವದಿಂದ ಜೋರಾಗಿ ಗಾಳಿ ಬೀಸಿದ ನಂತರ ಮಳೆ ಬರಲು ಪ್ರಾರಂಭಿಸಿತು

ಸಮಾನಾರ್ಥಕ : ಇಶಾನ್ಯ, ಇಶಾನ್ಯ ಮೂಲೆ, ಉತ್ತರ ಪೂರ್ವ

उत्तर और पूर्व के बीच की उपदिशा या कोण।

उत्तर-पूर्व की ओर से हवा का एक तेज़ झोंका आया और उसके बाद बारिश शुरू हो गई।
इसान, ईशन, ईशान, ईशान कोण, ईसन, ईसान, उत्तर पूर्व, उत्तर-पूर्व, उत्तरपूर्व, पूर्वोत्तर, प्रागुत्तरा

The compass point midway between north and east. At 45 degrees.

ne, nor'-east, northeast, northeastward

ಉತ್ತರ-ಪೂರ್ವ   ಗುಣವಾಚಕ

ಅರ್ಥ : ಉತ್ತರ-ಪೂರ್ವದ ಅಥವಾ ಉತ್ತರ-ಪೂರ್ವಕ್ಕೆ ಸಂಬಂಧಿಸಿದ

ಉದಾಹರಣೆ : ಭಾರತದ ಉತ್ತರ-ಪೂರ್ವ ಕ್ಷೇತ್ರದಲ್ಲಿ ಗಡಗಡ ನಡಗುವಷ್ಟು ಚಳಿಯಿದೆ.

ಸಮಾನಾರ್ಥಕ : ಉತ್ತರ ಪೂರ್ವ, ಉತ್ತರಪೂರ್ವ, ಪೂರ್ವೋತ್ತರ

उत्तर-पूर्व का या उत्तर-पूर्व से संबंधित।

भारत के उत्तर-पूर्वी क्षेत्र में कड़ाके की ठंड पड़ रही है।
उत्तर पूर्वी, उत्तर-पूर्वी, उत्तरपूर्वी, उत्तरी पूर्वी, उत्तरी-पूर्वी, उत्तरीपूर्वी