ಅರ್ಥ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಒಂದು
ಉದಾಹರಣೆ :
ಉತ್ತರಾಷಾಡ ನಕ್ಷತ್ರ ಚಂದ್ರನ ಪಥದಿಂದ ಇಪ್ಪತ್ತೊಂದನೇ ನಕ್ಷತ್ರ.
ಸಮಾನಾರ್ಥಕ : ಉತ್ತರ ಆಷಾಡ, ಉತ್ತರ ಆಷಾಡ ನಕ್ಷತ್ರ, ಉತ್ತರ ಆಷಾಡ-ನಕ್ಷತ್ರ, ಉತ್ತರ-ಆಷಾಡ, ಉತ್ತರ-ಆಷಾಡ-ನಕ್ಷತ್ರ, ಉತ್ತರಾಷಾಡ, ಉತ್ತರಾಷಾಡ ನಕ್ಷತ್ರ, ಉತ್ತರಾಷಾಡ-ನಕ್ಷತ್ರ
ಅರ್ಥ : ಯಾವ ಕಾಲ ಚಂದ್ರ ಉತ್ತರಾಷಾಡ ನಕ್ಷತ್ರದಲ್ಲಿ ಇರುತ್ತಾನೋ
ಉದಾಹರಣೆ :
ಈ ವರ್ಷ ಉತ್ತರಾಷಾಡ ನಕ್ಷತ್ರದಲ್ಲಿ ಮಳೆಯೇ ಆಗಲಿಲ್ಲ.
ಸಮಾನಾರ್ಥಕ : ಉತ್ತರ ಆಷಾಡ, ಉತ್ತರ ಆಷಾಡ-ನಕ್ಷತ್ರ, ಉತ್ತರಾಷಾಡ, ಉತ್ತರಾಷಾಡ ನಕ್ಷತ್ರ, ಉತ್ತರಾಷಾಡ-ನಕ್ಷತ್ರ