ಅರ್ಥ : ಚಂದ್ರನ ಪಥದಲ್ಲಿ ಬರುವಂತಹ ಇಪ್ಪತ್ತಾರನೇ ನಕ್ಷತ್ರ
ಉದಾಹರಣೆ :
ಉತ್ತರ-ಭಾದ್ರಪದ ನಕ್ಷತ್ರದ ಪೂರ್ವದಲ್ಲಿ ಪೂರ್ವ-ಭಾದ್ರಪದ ನಕ್ಷತ್ರ ಬರುತ್ತದೆ.
ಸಮಾನಾರ್ಥಕ : ಉತ್ತರ-ಭಾದ್ರಪದ, ಉತ್ತರ-ಭಾದ್ರಪದ ನಕ್ಷತ್ರ, ಉತ್ತರ-ಭಾದ್ರಪದ-ನಕ್ಷತ್ರ, ಉತ್ತರಭಾದ್ರಪದ, ಉತ್ತರಭಾದ್ರಪದ-ನಕ್ಷತ್ರ
ಅರ್ಥ : ಯಾವ ಕಾಲ ಚಂದ್ರ ಉತ್ತರಭಾದ್ರಪದ ನಕ್ಷತ್ರದಲ್ಲಿ ಇರುತ್ತಾನೋ
ಉದಾಹರಣೆ :
ಶೀಲಾ ಉತ್ತರ-ಭಾದ್ರಪದಲ್ಲಿ ಹುಟ್ಟಿದ್ದಾಳೆ.
ಸಮಾನಾರ್ಥಕ : ಉತ್ತರ-ಭಾದ್ರಪದ, ಉತ್ತರ-ಭಾದ್ರಪದ ನಕ್ಷತ್ರ, ಉತ್ತರ-ಭಾದ್ರಪದ-ನಕ್ಷತ್ರ, ಉತ್ತರಭಾದ್ರಪದ, ಉತ್ತರಭಾದ್ರಪದ-ನಕ್ಷತ್ರ