ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಗಮಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಉಗಮಿಸು   ಕ್ರಿಯಾಪದ

ಅರ್ಥ : ತನ್ನ ಉದ್ಭವ ಸ್ಥಳದಿಂದ ಹರಿದು ಬರುವ ಪ್ರಕ್ರಿಯೆ

ಉದಾಹರಣೆ : ಗಂಗೆ ಗಂಗೋತ್ರಿಯಲ್ಲಿ ಉಗಮಿಸುತ್ತಾಳೆ.

ಸಮಾನಾರ್ಥಕ : ಉದ್ಭವಿಸು, ಹುಟ್ಟು

अपने उद्गम स्थान से प्रकट होना।

गंगा गंगोत्री से निकलती है।
निकलना, निर्गत होना, प्रादुर्भूत होना

Come out of.

Water issued from the hole in the wall.
The words seemed to come out by themselves.
come forth, come out, egress, emerge, go forth, issue