ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಕ್ಕು ಪದದ ಅರ್ಥ ಮತ್ತು ಉದಾಹರಣೆಗಳು.

ಉಕ್ಕು   ನಾಮಪದ

ಅರ್ಥ : ಬಿಸಿಯಾದಾಗ ಮೇಲಕ್ಕೆ ಬರುವ ಕ್ರಿಯೆ

ಉದಾಹರಣೆ : ಒಲೆಯ ಮೇಲಿಟ್ಟಿರುವ ಹಾಲು ಉಕ್ಕುತ್ತಿದೆ.

गरमी पाकर फेन के साथ ऊपर उठने की क्रिया।

चुल्हे पर रखे दूध में उबाल आ रहा है।
उछाला, उफान, उबाल

ಅರ್ಥ : ಬೇಕಾದ ಹದಕ್ಕೆ ತಕ್ಕಂತೆ ಗಟ್ಟಿಗೊಳಿಸಬಹುದಾದ, ನಾನಾ ಬಗೆಯ ಉಪಕರಣಗಳು ಮತ್ತು ಶಸ್ತ್ರಗಳ ತಯಾರಿಕೆಯಲ್ಲಿ ಬಳಸುವ, ಕಬ್ಬಿಣ, ಇಂಗಾಲಗಳ ಒಂದು ಮಿಶ್ರಲೋಹ

ಉದಾಹರಣೆ : ಉಕ್ಕು ಜಂಗು ಹತ್ತುವುದಿಲ್ಲ. ಕರ್ನಾಟಕದಲ್ಲಿ ಜಿಂದಾಲ್ ಎಂಬ ದೊಡ್ಡ ಉಕ್ಕಿನ ಕಾರ್ಖಾನೆ ಇದೆ.

ಸಮಾನಾರ್ಥಕ : ಸ್ಟೀಲ್

इस्पात की वह मिश्र धातु जिसमें कम से कम साढ़े दस से ग्यारह प्रतिशत क्रोमियम होता है।

स्टील में जंग नहीं लगता है।
इनॉक्स, इनॉक्स स्टील, जंगरोधी स्टील, स्टील, स्टेनलेस स्टील

Steel containing chromium that makes it resistant to corrosion.

chromium steel, stainless, stainless steel

ಅರ್ಥ : ಒಂದು ಪ್ರಕಾರದ ಉತ್ತಮ ಲೋಹ

ಉದಾಹರಣೆ : ನಮೂರಿನಲ್ಲಿ ಉಕ್ಕಿನ ಕಾರ್ಖಾನೆ ಇದೆ

ಸಮಾನಾರ್ಥಕ : ಸ್ಟೀಲು

एक प्रकार का बढ़िया लोहा।

हमारे शहर में इस्पात का एक कारख़ाना है।
अभ्रकसत्व, इसपात, इस्पात, तीक्ष्णलौह, तीष्णायस, फ़ौलाद, फौलाद, वज्र

ಉಕ್ಕು   ಕ್ರಿಯಾಪದ

ಅರ್ಥ : ಉಕ್ಕುತ್ತಾ ಮೇಲೆ ಬರುವ ಪ್ರಕ್ರಿಯೆ

ಉದಾಹರಣೆ : ಹಾಲು ಉಕ್ಕಿ ಬರುತ್ತಿದೆ ಅದನ್ನು ಒಲೆಯ ಮೇಲಿಂದ ಕೆಳಗೆ ಇಳಿಸು.

ಸಮಾನಾರ್ಥಕ : ಉಕ್ಕಿ ಬರು

उबल कर ऊपर उठना।

दूध उफन रहा है जरा आँच धीमा कर दो।
उतराना, उफनना, उफनाना, उफ़नना, उफ़ान आना, उफान आना

ಅರ್ಥ : ಕಾಯಿಸುತ್ತಿರುವ ಹಾಲು ಉಕ್ಕಿ ಮೇಲೆ ಬರುವ ಪ್ರಕ್ರಿಯೆ

ಉದಾಹರಣೆ : ಉರಿಯನ್ನು ಕಡಿಮೆ ಮಾಡು, ಹಾಲು ಉಕ್ಕುತ್ತಿದೆ.

खौलते हुए दूध आदि का ऊपर को उठना।

आँच कम कर दो, दूध फँफा रहा है।
फँफाना