ಕಡಲೆ (ನಾಮಪದ)
ನೆಲ ಗಡಲೆಯ ಒಳಗಿನ ಭಾಗ
ಕೆನ್ನೆ ಏಟು (ನಾಮಪದ)
ಅಂಗೈಯಿಂದ ಆಗುವಂತಹ ಒಂದು ಆಘಾತಹೊಡೆತ
ವಂಶ (ನಾಮಪದ)
ಭಾರತೀಯ ಆರ್ಯರಲ್ಲಿನ ಕುಲ ಅಥವಾ ವಂಶದ ವಿಶಿಷ್ಟವಾದ ಹೆಸರು ಯಾರಾದರು ಪೂರ್ವಜರು ಅಥವಾ ಕುಲ ಗುರುಗಳ ಹೆಸರಿನಲ್ಲಿರುತ್ತದೆ
ಹೊಗಳಿಕೆ (ನಾಮಪದ)
ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
ಶಿಲ್ಪಿ (ನಾಮಪದ)
ಶಲ್ಪಗಳ ಕೆಲಸವನ್ನು ಮಾಡುವ ವ್ಯಕ್ತಿ
ಗಲಾಟೆ (ನಾಮಪದ)
ವ್ಯಕ್ತಿ, ಅವನ ಕ್ರಿಯೆಗಳು, ಮೊದಲಾವುಗಳ ವಿರುದ್ಧ ಮಾಡುವ ಆಪಾದನೆಗೆ ಕಾರಣವಾಗುವ ಸಂದರ್ಭ, ವಿಷಯ
ಗಾಳಿ (ನಾಮಪದ)
ವೈದ್ಯಕೀಯದ ಅನುಸಾರ ಶರೀರದ ಒಳಗಿನ ವಾಯುವಿನ ವಿಕಾರದಿಂದ ಅನೇಕ ರೋಗಗಳು ಬರುತ್ತದೆ
ಕಾಂತಿ (ನಾಮಪದ)
ಆ ಶಕ್ತಿ ಅಥವಾ ತತ್ವದ ಯೋಗದಿಂದ ವಸ್ತು ಇತ್ಯಾದಿಗಳ ರೂಪ ಕಣ್ಣಿಗೆ ಕಾಣಿಸುವುದು
ಉಂಗುರ (ನಾಮಪದ)
ಹೆಬ್ಬರಳಿನಲ್ಲಿ ಹಾಕಿಕೊಳ್ಳುವ ಒಂದು ಆಭರಣ
ಶಂಖ (ನಾಮಪದ)
ಒಂದು ಪ್ರಕಾರದ ಬಸವನ ಹುಳು ಅದರ ಕೋಶವನ್ನು ಪವಿತ್ರವೆಂದು ನಂಬಿ ಮತ್ತು ದೇವರ ಮುಂದೆ ಅದನ್ನು ಊರುವರು