ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಳುಕಲು ಪದದ ಅರ್ಥ ಮತ್ತು ಉದಾಹರಣೆಗಳು.

ಇಳುಕಲು   ನಾಮಪದ

ಅರ್ಥ : ಬಾಗುವ ಅಥವಾ ಇಳಿಜಾರಾಗುವ ಸ್ಥಿತಿ

ಉದಾಹರಣೆ : ಮರವು ನದಿಯ ಕಡೆ ಬಾಗಿದೆ.

ಸಮಾನಾರ್ಥಕ : ಇಳಿಜಾರು, ಬಾಗುವುದು

झुकने की अवस्था या भाव।

पेड़ का झुकाव नदी की ओर है।
अवक्रांति, अवक्रान्ति, अवनति, आनति, झुकाव, नति, परिणति

ಅರ್ಥ : ಆ ಭೂಮಿ ತುಂಬಾ ಆಳದವರೆಗೆ ಆರ್ದ್ರದಿಂದ ಕೂಡಿದ ಮತ್ತು ಮೆತ್ತನೆಯ ಪ್ರದೇಶ ಅದರಲ್ಲಿ ಯಾವುದೇ ವಸ್ತು ಬಿದ್ದರು ಹೂತುಹೋಗುತ್ತದೆ

ಉದಾಹರಣೆ : ಅವನು ಕೆಸರಿನ ಭೂಮಿಯಲ್ಲಿ ಬಿದ್ದು ಹೋದ.

ಸಮಾನಾರ್ಥಕ : ಇಳುಕಲು ಭೂಮಿ, ಕುಸಿಯುವ ಭೂಮಿ, ಕೆಸರಿನ ಪ್ರದೇಶ, ಕೆಸರಿನ ಭೂಮಿ, ಕೆಸರು, ಕೊಚ್ಚೆ ಪ್ರದೇಶ, ಜವುಳು ಪ್ರದೇಶ, ಜವುಳು ಭೂಮಿ

वह भूमि जो बहुत नीचे तक गीली और मुलायम हो तथा जिसमें कोई वस्तु धँसती चली जाए।

वह दलदल में गिर गया।
जहदा, दलदल, दलदली ज़मीन, धँसान, धँसाव, धंसान, धंसाव, सेमर

ಅರ್ಥ : ನೆಲವು ಇಳಿಜಾರು ಅಥವಾ ತಗ್ಗಾಗುತ್ತಾ ಹೋಗಿರುವ

ಉದಾಹರಣೆ : ಇಳಿಜಾರು ತಲುಪುದ್ದಿದ್ದಂತೆ ಅವನು ಸೈಕಲ್ನ ಪೆಡಲ್ ತುಳಿಯುವುದನ್ನು ನಿಲ್ಲಿಸಿದ

ಸಮಾನಾರ್ಥಕ : ಇಳಿಜಾರು, ತಗ್ಗು

वह जगह जो बराबर नीची होती चली गयी हो।

ढाल पर पहुँचते ही मैंने साइकिल का पैडल मारना बंद कर दिया।
उतराई, उतार, उतारू, ढलवाँ, ढलाई, ढलान, ढलाव, ढलुआ, ढलुवाँ, ढाल, ढालवाँ, ढालू, धँसान, धंसान, निचान, प्रवण, रपट, रपटा, रपट्टा

A downward slope or bend.

declension, declination, decline, declivity, descent, downslope, fall

ಇಳುಕಲು   ಗುಣವಾಚಕ

ಅರ್ಥ : ಎಲ್ಲಿ ಇಳಿಜಾರು ಇದೆಯೋ

ಉದಾಹರಣೆ : ಇಳುಕಲು ಭೂಮಿಯ ಮೇಲೆ ನೀರು ನಿಲ್ಲುವುದಿಲ್ಲ.

ಸಮಾನಾರ್ಥಕ : ಇಳಿಜಾರು

जिसमें ढाल हो।

ढलवाँ जमीन पर पानी नहीं ठहरता।
आपाती, उतारू, ढरारा, ढलवाँ, ढलाऊ, ढलुआ, ढलुवाँ, ढालवाँ, ढालुआँ, ढालू, प्रवण, सलामी

Having a slanting form or direction.

An area of gently sloping hills.
A room with a sloping ceiling.
sloping