ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಇರಿಸು   ಕ್ರಿಯಾಪದ

ಅರ್ಥ : ವಾಸ ಮಾಡಲು ಜಾಗ ನೀಡುವುದು ಅಥವಾ ವಾಸ ಮಾಡಿವಂತೆ ಮಾಡುವ ಕ್ರಿಯೆ

ಉದಾಹರಣೆ : ಅಕ್ಬರನು ಫತೇಪುರ ಸಿಕ್ರಿಯಲ್ಲಿ ಜನರು ವಾಸ ಮಾಡುವಂತೆ ಮಾಡಿದನು.

ಸಮಾನಾರ್ಥಕ : ತಂಗಿಸು, ವಾಸ ಮಾಡಿಸು

बसने के लिए जगह देना या बसने में प्रवृत्त करना।

अक़बर ने फतेहपुर सिकरी को बसाया था।
मुखिया ने अनाथ रणजीत को गाँव में बसाया।
आबाद करना, बसाना

ಅರ್ಥ : ಯಾವುದೋ ಒಂದನ್ನು ನಿಶ್ಚಯ ಅಥವಾ ವಿಶೇಷ ಸ್ಥಿತಿಯಲ್ಲಿ ಇಡುವ ಪ್ರಕ್ರಿಯೆ

ಉದಾಹರಣೆ : ಕೋಣೆಯನ್ನು ಸ್ವಚ್ಚವಾಗಿ ಇಡು.

ಸಮಾನಾರ್ಥಕ : ಇಡು

किसी निश्चित या विशेष स्थिति आदि में रखना।

कमरे को साफ रखो।
वह हमेशा अपने आप को चुस्त-दुरुस्त रखती है।
रखना