ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಮರದಿಂದ ಸಿಗುವ ಸಿಹಿಯಾದ ಹಣ್ಣು ಅದನ್ನು ಸಾರಾಯಿ ಮತ್ತು ಖಾದ್ಯ ವಸ್ತುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ
ಉದಾಹರಣೆ : ಮಧೂಕವನ್ನು ಒಣಗಿಸಿ ಅದನ್ನು ಉಪಯೋಗಿಸಲಾಗುತ್ತದೆ.
ಸಮಾನಾರ್ಥಕ : ಇಪ್ಪೆ ಮರ, ಮಧೂಕ
एक वृक्ष से प्राप्त मीठा फूल जिससे शराब और अन्य खाद्य वस्तुएँ बनाई जाती हैं।
Reproductive organ of angiosperm plants especially one having showy or colorful parts.
ಅರ್ಥ : ಒಂದು ವೃಕ್ಷ ಅದರ ಸಿಹಿಯಾದ ಹಣ್ಣಿನಿಂದ ಸಾರಾಯಿ ಮತ್ತು ಬೇರೆ ರೀತಿಯ ಖಾದ್ಯ ವಸ್ತುಗಳನ್ನು ತಯಾರಿಸುತ್ತಾರೆ
ಉದಾಹರಣೆ : ಮದೂಕದ ಮರ ಜನರಿಗೆ ತುಂಬಾ ಉಪಯೋಗಿಯಾಗಿದೆ.
ಸಮಾನಾರ್ಥಕ : ಇಪ್ಪೆ ಮರ, ಇಪ್ಪೆಮರ, ಮದೂಕ
एक वृक्ष जिसके मीठे फूलों से शराब और अन्य खाद्य वस्तुएँ बनती हैं।
A tall perennial woody plant having a main trunk and branches forming a distinct elevated crown. Includes both gymnosperms and angiosperms.
ಸ್ಥಾಪನೆ