ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇನ್ಸ್ಪಕ್ಪರ್-ಜನರಲ್ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಶೋಧನೆ ಅಥವಾ ಪರೀಕ್ಷೆಯ ಜವಾಬ್ದಾರಿ ಹೊತ್ತ ಪೊಲೀಸ್ ಅಥವಾ ಸೇನೆಯ ಉನ್ನತಾಧಿಕಾರಿ

ಉದಾಹರಣೆ : ಪೊಲೀಸ್ ಮಹಾನಿರೀಕ್ಷಕನು ಶೀಷ್ರವಾಗಿ ಘಟನೆ ಸ್ಥಳಕ್ಕೆ ಬಂದು ತಲುಪಿದನು.

ಸಮಾನಾರ್ಥಕ : ಇನ್ಸ್ಪೆಕ್ಟರ್ ಜನರಲ್, ಐ ಜಿ, ಮಹಾನಿರೀಕ್ಷಕ

पुलिस, सेना अथवा अन्य संस्थाओं की जाँच का उत्तरदायी एक उच्च अधिकारी।

पुलिस महानिरीक्षक तुरंत घटना स्थल पर पहुँच गए थे।
आई जी, आईजी, इंस्पेक्टर जनरल, इन्स्पेक्टर जनरल, महानिरीक्षक

A military officer responsible for investigations.

inspector general