ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಟ್ಟಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಇಟ್ಟಿಗೆ   ನಾಮಪದ

ಅರ್ಥ : ಸುಟ್ಟ ಮಣ್ಣಿನ ಆಯಾಕಾರದ ಘಟ್ಟಿ ಅಥವಾ ಹೆಂಟೆ ಇದನ್ನು ಜೋಡಿಸಿ ಗೋಡೆಯನ್ನು ಕಟ್ಟಲಾಗುತ್ತದೆ

ಉದಾಹರಣೆ : ಈ ಭವನವನ್ನು ನಿರ್ಮಾಣ ಮಾಡುವುದಕ್ಕಾಗಿ ಒಂದು ಲಕ್ಷ ಇಟ್ಟಿಗೆಯನ್ನು ಹಾಕಲಾಗಿದೆ.

ढला हुआ मिट्टी का विशेषकर चौकोर लम्बा टुकड़ा जिसे जोड़कर दीवार बनाई जाती है।

इस भवन के निर्माण में लगभग एक लाख ईंटें लगेंगी।
इष्ट, इष्टक, इष्टका, ईंट, ईंटा

Rectangular block of clay baked by the sun or in a kiln. Used as a building or paving material.

brick