ಅರ್ಥ : ಶಬ್ದ, ಸ್ಪರ್ಶ, ರೂಪ, ರಸ, ಗಂದಗಳನ್ನು ಗ್ರಹಿಸಲು ಸಹಕಾರಿಯಾದ ದೇಹದ ಅವಯವ
ಉದಾಹರಣೆ :
ಕಣ್ಣು, ಮೂಗು, ಬಾಯಿ ಮುಂತಾದವುಗಳು ಇಂದ್ರಿಯಗಳು.
ಸಮಾನಾರ್ಥಕ : ಜ್ಞಾನೇಂದ್ರಿಯ
ಅರ್ಥ : ಶಬ್ದ, ಸ್ಪರ್ಷ, ರೂಪ, ರಸ ಮತ್ತು ಗಂಧಗಳ ಅರಿವನ್ನುಂಟುಮಾಡುವ ಐದು ಇಂದ್ರಿಯಗಳು
ಉದಾಹರಣೆ :
ಕಣ್ಣು ಒಂದು ಜ್ಞಾನೇಂದ್ರಿಯ.
ಸಮಾನಾರ್ಥಕ : ಜ್ಞಾನೇಂದ್ರಿಯ
ಅರ್ಥ : ಪುರುಷನ ಜನನ ಅಂಗಜನನ್ನೇಂದ್ರಿಯ
ಉದಾಹರಣೆ :
ಲಿಂಗೇಂದ್ರಿಯ ಶರೀರದ ಸೂಕ್ಷ್ಮವಾದ ಅಂಗ.
ಸಮಾನಾರ್ಥಕ : ಪುರುಷ ಚಿಹ್ನೆ, ಪುರುಷ ಜನನ್ನೇಂದ್ರಿಯ, ಪುರುಷ ಲಕ್ಷಣ, ಪುರುಷಾಂಗ, ಲಿಂಗೇಂದ್ರಿಯ, ಶಿಶ್ನ