ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಂಕಾ ಪದದ ಅರ್ಥ ಮತ್ತು ಉದಾಹರಣೆಗಳು.

ಇಂಕಾ   ನಾಮಪದ

ಅರ್ಥ : ಸರಿಸುಮಾರು ಸಾವಿರದ ನೂರು ವರ್ಷಗಳ ಕಾಲ ತಮ್ಮ ನೆರೆಹೊರೆಯ ಬುಡಕಟ್ಟುಗಳ ಮೇಲೆ ಅಧಿಕಾರ ಸ್ಥಾಪಿಸಿದ್ದಂತಹ ಪೆರು ದೇಶದ ಕುಜ್ಕೂ ಕಣಿವೆಯಲ್ಲಿ ಬರುವ ಕ್ವೆಚುವಾನ ಪ್ರದೇಶದ ನಿವಾಸಿಗಳು

ಉದಾಹರಣೆ : ಇಂಕಾಗಳು ಈಗ ಅಲ್ಪಸಂಖ್ಯಾತರಾಗಿದ್ದಾರೆ.

पेरू के कूज़को घाटी में रहनेवाले क्वेचुअन लोग।

इंकाओं ने पड़ोसी राज्य पर आधिपत्य जमाया।
इंका

ಅರ್ಥ : ಇಂಕಾ ರಾಜ್ಯಕ್ಕೆ ಇಲ್ಲವೇ ರಾಜಮನೆತನಕ್ಕೆ ಸೇರಿದ ವ್ಯಕ್ತಿ

ಉದಾಹರಣೆ : ಇಂಕಾ ರಾಜ್ಯ ಪೆರುವಿನಲ್ಲಿ ಸುಮಾರು ಸಾವಿರದ ನೂರು ವರ್ಷಗಳ ಕಾಲ ಬದುಕಿತ್ತು.

इंका राज्य का राजा या उनके परिवार के सदस्य।

इंका का राज्य ग्यारहवीं सदी से पंद्रहवीं सदी तक रहा।
इंका

A ruler of the Incas (or a member of his family).

inca