ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಹುತಿ ಪದದ ಅರ್ಥ ಮತ್ತು ಉದಾಹರಣೆಗಳು.

ಆಹುತಿ   ನಾಮಪದ

ಅರ್ಥ : ಯಾವುದಾದರ ಉತ್ತಮವಾದ ಉದ್ದೇಶಕ್ಕಾಗಿ ಪ್ರಾಣವನ್ನು ನೀಡುವ ಕ್ರಿಯೆ ಅಥವಾ ಭಾವ

ಉದಾಹರಣೆ : ದೇಶವನ್ನು ಸ್ವತಂತ್ರ್ಯಗೊಳಿಸುವುದಕ್ಕಾಗಿ ಅನೇಕ ವೀರರುಗಳು ಅವರ ಜೀವವನ್ನೇ ಸಮರ್ಪಿಸಿದರು.

ಸಮಾನಾರ್ಥಕ : ಅರ್ಪಣೆ, ಆತ್ಮಾರ್ಪಣೆ, ತ್ಯಾಗ, ಬಲಿ, ಬಲಿದಾನ, ಸಮರ್ಪಣೆ

किसी उच्च उद्देश्य के लिए प्राण देने की क्रिया या भाव।

देश को स्वतंत्र कराने के लिए बहुत से वीरों ने अपनी जान कुर्बान की।
क़ुरबान, क़ुर्बान, कुरबान, कुर्बान, निछावर, न्योछावर, न्यौछावर, फ़िदा, फिदा, बलिदान

Acting with less concern for yourself than for the success of the joint activity.

self-sacrifice, selflessness

ಅರ್ಥ : ಬಲಿಯನ್ನು ನೀಡುವ ಕ್ರಿಯೆ

ಉದಾಹರಣೆ : ಇಂದಿಗೂ ಕೂಡ ನಮ್ಮ ಜನರು ದೇವಾಲಯಗಳಲ್ಲಿ ಪ್ರಾಣಿ ಬಲಿ ನೀಡುತ್ತಲೇ ಬಂದಿದ್ದಾರೆ.

ಸಮಾನಾರ್ಥಕ : ಪಶುವಧೆ, ಬಲಿ, ಬಲಿದಾನ

बलि देने का कार्य।

वह देवी के मंदिर में बलि के लिए बकरा लाया है।
क़ुरबानी, क़ुर्बानी, कुरबानी, कुर्बानी, बलि, बलिदान

The act of killing (an animal or person) in order to propitiate a deity.

ritual killing, sacrifice

ಅರ್ಥ : ಮಂತ್ರ ಸಹಿತವಾಗಿ ಧೂಪ, ಸಾಮ್ರಾಣಿ ಮೊದಲಾದವುಗಳನ್ನು ಅಗ್ನಿಗೆ ಆಗುವ ಕ್ರಿಯೆ

ಉದಾಹರಣೆ : ಆಹುತಿಯ ನಂತರ ಪಂಡಿತರು ಯಜಮಾನನಿಗೆ ರಕ್ಷಾಸೂತ್ರವನ್ನು ಕಟ್ಟಿದರು.

ಸಮಾನಾರ್ಥಕ : ಅವಿಸ್ಸು, ಬಲಿ

ಅರ್ಥ : ಮಂತ್ರವನ್ನು ಹೇಳುತ್ತಾ ದೇವರಿಗಾಗಿ ಕೆಲವು ನಿಶ್ಚಿತ ಪದಾರ್ಥಗಳನ್ನು ಅಗ್ನಿಯಲ್ಲಿ ಹಾಕುವ ಕ್ರಿಯೆ

ಉದಾಹರಣೆ : ಪಂಡಿತರು ಹೋಮದ ಸಮಯ ದೂರವಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ಸಮಾನಾರ್ಥಕ : ಅವನ, ಹೋಮ

मंत्र पढ़कर कुछ निश्चित पदार्थ अग्नि में डालने की क्रिया।

पंडितजी ने कहा कि हवन का समय बीता जा रहा है।
अग्निहोत्र, आहवन, आहुति, आहुति दान, आहुती, प्रहुति, स्वाहाकार, हवन, हवन दान, होम

The activity of worshipping.

worship

ಅರ್ಥ : ಪ್ರೇಮ, ಶ್ರದ್ಧೆ ಮೊದಲಾದವುಗಳ ಕಾರಣದಿಂದ ತಮಗೇ ತಾವೇ ಇನ್ನೊಬ್ಬರ ಅಧೀನದಲ್ಲಿ ಇರುವ ಕ್ರಿಯೆ

ಉದಾಹರಣೆ : ಮೀರಾ ಶ್ರೀ ಕೃಷ್ಣನಲ್ಲಿ ಆತ್ಮಾರ್ಪಣೆಯನ್ನು ಮಾಡಿಕೊಂಡಿದ್ದಾಳೆ.

ಸಮಾನಾರ್ಥಕ : ಆತ್ಮಾರ್ಪಣೆ, ತ್ಯಾಗ, ಬಲಿ

प्रेम,श्रद्धा आदि के कारण अपने आपको किसी के अधीन या किसी पर निछावर कर देने की क्रिया।

मीरा भगवान कृष्ण पर बलिहारी हो गई थीं।
बलिहारी

ಆಹುತಿ   ಗುಣವಾಚಕ

ಅರ್ಥ : ಹೋಮವನ್ನು ಮಾಡದಂತಹ

ಉದಾಹರಣೆ : ಮನುಸ್ಮೃತಿಯ ಅನುಸಾರ ಜಪ ಒಂದು ಆಹುತಿಯ ಯಜ್ಞ.

ಸಮಾನಾರ್ಥಕ : ಆಹುತಿಮಾಡದ, ಆಹುತಿಮಾಡದಂತ, ಆಹುತಿಮಾಡದಂತಹಹೋಮಮಾಡದ, ಹೋಮಮಾಡದಂತ, ಹೋಮಮಾಡದಂತಹ

होम न किया हुआ।

मनुस्मृति के अनुसार जप एक अहुत यज्ञ है।
अहुत