ಅರ್ಥ : ಚಂದ್ರನು ಆಶ್ಲೇಷ ನಕ್ಷತ್ರಕ್ಕೆ ಪ್ರವೇಶಿಸಿದಂತಹ ಸಮಯ
ಉದಾಹರಣೆ :
ಮಾಧವನು ಆಶ್ಲೇಷ ನಕ್ಷತ್ರದ ದಿನದಂದು ಮೌನ ವ್ರತವನ್ನು ಆಚರಿಸುತ್ತಾನೆ.
ಸಮಾನಾರ್ಥಕ : ಆಶ್ಲೇಷ
ಅರ್ಥ : ರಾಶಿಚಕ್ರದ ಎಪ್ಪತ್ತೇಳು ನಕ್ಷತ್ರಗಳಲ್ಲಿ ಒಂಭತ್ತನೇ ನಕ್ಷತ್ರ
ಉದಾಹರಣೆ :
ಆಶ್ಲೇಷದ ಪೂರ್ವದಲ್ಲಿ ಪುಷ್ಯ ನಕ್ಷತ್ರ ಬರುತ್ತದೆ.
ಸಮಾನಾರ್ಥಕ : ಆಶ್ಲೇಷ, ಆಶ್ಲೇಷ-ನಕ್ಷತ್ರ, ಆಶ್ಲೇಷನಕ್ಷತ್ರ