ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆವಾರದಗೋಡೆ ಪದದ ಅರ್ಥ ಮತ್ತು ಉದಾಹರಣೆಗಳು.

ಆವಾರದಗೋಡೆ   ನಾಮಪದ

ಅರ್ಥ : ಕಲ್ಲು, ಇಟ್ಟಿಗೆ, ಕಾಂಕ್ರೀಟ್, ಮರದ ದಿಮ್ಮಿ ಅಥವಾ ಹಲಗೆ ಮೊದಲಾದವುಗಳಿಂದ ಕಟ್ಟಿದ ಊರು, ಮನೆ, ಕೊಠಡಿ, ಗದ್ದೆ, ಹೊಲ, ತೋಟ, ಮೊದಲಾದವುಗಳನ್ನು ಪ್ರತ್ಯೇಕಿಸುವ ಕಟ್ಟಡ

ಉದಾಹರಣೆ : ಮನೆಯ ಸುತ್ತುಗೋಡೆಯನ್ನು ಹಾರುವಾಗ ಕಳ್ಳರು ಸಿಕ್ಕಿಕೊಂಡಿದ್ದಾರೆ.

ಸಮಾನಾರ್ಥಕ : ಕಾಂಪೋಂಡು, ಕಾಂಪೌಂಡ್, ಕೋಟೆಯ ಸುತ್ತುಗೋಡೆ, ಸುತ್ತುಗೋಡೆ

रक्षा के लिए चारों ओर बनाई हुई दीवार।

सैनिक परकोटे को तोड़ कर किले में घुस आए।
अहाता, कोष्ठ, चय, चहारदीवारी, चारदीवारी, परकोटा, प्राकार, प्राचीर, प्रावर, फसील, वेष्टक, हाता

A masonry fence (as around an estate or garden).

The wall followed the road.
He ducked behind the garden wall and waited.
wall