ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಲಾಪನೆ ಪದದ ಅರ್ಥ ಮತ್ತು ಉದಾಹರಣೆಗಳು.

ಆಲಾಪನೆ   ನಾಮಪದ

ಅರ್ಥ : ಸಂಗೀತದಲ್ಲಿ ಯಾವುದೇ ದೀರ್ಘವಾದ ಸ್ವರದವನ್ನು ಒಂದೇ ಉಸಿರಿನಲ್ಲಿ ಪೂರ್ಣವಾಗಿ ಹೇಳಬೇಕು

ಉದಾಹರಣೆ : ಗಾಯಕನ ಆಲಾಪನೆ ಕೇಳಿದ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು.

संगीत में किसी स्वर का ऐसा लंबा उच्चारण जो एक ही साँस में पूरा किया जाय।

गवैये के गले का दम सुनकर सभी तालियाँ पीटने लगे।
दम

The manner in which someone utters a word.

They are always correcting my pronunciation.
pronunciation

ಅರ್ಥ : ಸಂಗೀತದಲ್ಲಿ ಸ್ವರಗಳ ವಿಸ್ತಾರಪೂರ್ವಕವಾದ ಸಾಧನ

ಉದಾಹರಣೆ : ಸಂಗೀತಕಾರರ ಅಲಾಪನೆಯ ರೀತಿಯು ಬೇರೆ-ಬೇರೆಯಾಗಿರುತ್ತದೆ.

ಸಮಾನಾರ್ಥಕ : ಮಾತುಕತೆ, ಸಂಭಾಷಣೆ

संगीत में स्वरों का विस्तारपूर्वक साधन।

संगीतकारों के आलाप के ढंग अलग-अलग होते हैं।
अलाप, आलाप