ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಆರಿಸಿದ   ಗುಣವಾಚಕ

ಅರ್ಥ : ಆಯ್ಕೆ ಮಾಡಿರುವ

ಉದಾಹರಣೆ : ಚುನಾಯಿತ ಸದಸ್ಯರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಸಮಾನಾರ್ಥಕ : ಆಯ್ಕೆ ಮಾಡಿದ, ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆಯ್ಕೆ-ಮಾಡಿದಂತಹ, ಆರಿಸಿದಂತ, ಆರಿಸಿದಂತಹ, ಚುನಾಯಿತ, ಚುನಾಯಿತವಾದ, ಚುನಾಯಿತವಾದಂತ, ಚುನಾಯಿತವಾದಂತಹ, ಚುನಾಯಿಸಿದ, ಚುನಾಯಿಸಿದಂತ, ಚುನಾಯಿಸಿದಂತಹ

चुनाव प्रक्रिया के द्वारा चुना हुआ।

चयनित सदस्यों को सभा के सत्रों में अवश्य उपस्थित रहना चाहिए।
चयन कृत, चयनित, चयित, चुना, चुना हुआ, चुनिंदा, चुनिन्दा

Subject to popular election.

Elective official.
elected, elective

ಅರ್ಥ : ಆಧಾರಸಹಿತವಾಗಿ ಕರೆದು ಯಾವುದಾದರು ಕೆಲಸಕ್ಕೆ ಹಚ್ಚುವುದು

ಉದಾಹರಣೆ : ಆಯ್ಕೆ ಮಾಡಿದ ರಾಜಕರಣಿಯು ಭಾಷಣವನ್ನು ಮಾಡುತ್ತಿದ್ದಾರೆ.

ಸಮಾನಾರ್ಥಕ : ಆಯ್ಕೆ ಮಾಡಿದ, ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆಯ್ಕೆ-ಮಾಡಿದಂತಹ, ಆರಿಸಿದಂತ, ಆರಿಸಿದಂತಹ

आदरसहित बुलाकर किसी काम में लगाया हुआ।

अधीष्ट नेता भाषण दे रहे हैं।
अधीष्ट

ಅರ್ಥ : ಆಯ್ಕೆಯಾದುದು

ಉದಾಹರಣೆ : ಈ ಪುರಸ್ಕಾರಕ್ಕಾಗಿ ಆಯ್ಕೆಯಾದ ಪುಸ್ತಕದ ಲೇಖಕ ನಿರಾಲರವರು.

ಸಮಾನಾರ್ಥಕ : ಆಯ್ಕೆಯಾದ, ಆಯ್ಕೆಯಾದಂತ, ಆಯ್ಕೆಯಾದಂತಹ, ಆರಿಸಿದಂತ, ಆರಿಸಿದಂತಹ

जिसका चयन या चुनाव किया गया हो।

यह पुरस्कार चयनित लोगों को दिया जाता है।
इना-गिना, इनागिना, चयन कृत, चयनित, चयित, चुना, चुना हुआ, चुना-चुनाया, चुनिंदा, चुनिन्दा, वरित

Chosen in preference to another.

selected