ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರಂಭದ ಪದದ ಅರ್ಥ ಮತ್ತು ಉದಾಹರಣೆಗಳು.

ಆರಂಭದ   ಗುಣವಾಚಕ

ಅರ್ಥ : ಯಾವುದನ್ನಾದರೂ ಮೊದಲು ಮಾಡುವ ಮೊದಲ ಹಂತವನ್ನು ಗುರುತಿಸುವುದು

ಉದಾಹರಣೆ : ಈ ಪಂದ್ಯದಲ್ಲಿ ಸಚಿನ್ ತೆಂಡೊಲ್ಕರ್ ಆರಂಭದ ಬ್ಯಾಟ್ಸಮನ್.

ಸಮಾನಾರ್ಥಕ : ಆರಂಭದಂತ, ಆರಂಭದಂತಹ, ಪ್ರಾರಂಭದ, ಪ್ರಾರಂಭದಂತ, ಪ್ರಾರಂಭದಂತಹ, ಪ್ರಾರಂಭಿಕ, ಪ್ರಾರಂಭಿಕವಾದ, ಪ್ರಾರಂಭಿಕವಾದಂತ, ಪ್ರಾರಂಭಿಕವಾದಂತಹ, ಮೊದಲಿನ, ಮೊದಲಿನಂತ, ಮೊದಲಿನಂತಹ

आरंभ का या पहले का या किसी समय या घटना आदि के आरम्भ के समय का।

वह अनुष्ठान की आरंभिक तैयारी में लगा हुआ है।
आदि, आदिम, आद्य, आरंभिक, आरंभी, आरम्भिक, आरम्भी, इब्तिदाई, पूर्व, प्राथमिक, प्रारंभिक, प्रारम्भिक, शुरुआती, शुरुवाती

First or beginning.

The memorable opening bars of Beethoven's Fifth.
The play's opening scene.
opening

ಅರ್ಥ : ಯಾವುದಾದರೂ ಕೆಲಸ ಅಥವಾ ವಸ್ತು ಮುಂತಾದವುಗಳ ಮೊದಲ ಹಂತ

ಉದಾಹರಣೆ : ಏನೇನೋ ಸಮಸ್ಯೆಗಳು ಉದ್ಭವಿಸಿದ ಕಾರಣ ಆರಂಭದ ಕೆಲಸಕ್ಕೆ ತೊಂದರೆಯುಂಟಾಯಿತು.

ಸಮಾನಾರ್ಥಕ : ಆರಂಭಿಕ, ಶುರುವಿನ

जो चल रहा हो या जिसकी शुरुवात हुई हो या की गई हो।

कुछ बाधाओं के कारण शुरू काम को बीच में ही रोकना पड़ा।
आरंभिक, आरब्ध, आरम्भिक, प्रवर्तित, प्रवर्त्तित, प्रवृत्त, प्रारंभिक, प्रारम्भिक, शुरू

ಅರ್ಥ : ಸಮಯ ಅಥವಾ ಕ್ರಮದ ದೃಷ್ಟಿಯಲ್ಲಿ ಮೊದಲಿನ

ಉದಾಹರಣೆ : ಮೊದಲಿನ ಭಾರತ ಮತ್ತು ಈಗಿನ ಭಾರತಕ್ಕೆ ತುಂಬಾ ಅಂತರವಿದೆ.ನನ್ನ ಮೊದಲಿನ ಮನೆ ದೊಡ್ಡದಾಗಿತ್ತು.

ಸಮಾನಾರ್ಥಕ : ಒಂದನೆಯ, ಮೊದಲಿನ

समय या क्रम की दृष्टि से पहले का या जो वर्तमान में न हो।

पूर्व भारत और आज के भारत में काफी अंतर है।
मेरा पिछला घर बड़ा था।
1ला, उत्तर, पहला, पहले का, पाछिल, पिछला, पुराना, पूर्व, पूर्ववर्ती, विगत, १ला

Belonging to some prior time.

Erstwhile friend.
Our former glory.
The once capital of the state.
Her quondam lover.
erstwhile, former, old, one-time, onetime, quondam, sometime