ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಯಾಸ ಪದದ ಅರ್ಥ ಮತ್ತು ಉದಾಹರಣೆಗಳು.

ಆಯಾಸ   ನಾಮಪದ

ಅರ್ಥ : ರಾತ್ರಿ ಇಡಿ ಜಾಗರಣೆಯಿಂದುಂಟಾದ ದೇಹಾಲಸ್ಯ

ಉದಾಹರಣೆ : ತಂಗಿಯ ಮದುವೆಯ ನಂತರ ಹಿಡಿದ ಜೊಂಪು ಇನ್ನು ಬಿಟ್ಟು ಹೋಗಿಲ್ಲ.

ಸಮಾನಾರ್ಥಕ : ಜೊಂಪು, ದಣಿವು, ನಿದ್ದೆ, ಸುಸ್ತು

रातभर जागने से या बहुत अधिक थके रहने के कारण लगनेवाली सुस्ती या थकावट।

बहन की शादी के बाद की खुमारी अभी तक उतरी नहीं है।
ख़ुमार, ख़ुमारी, खुमार, खुमारी, खुमी

ಅರ್ಥ : ದಣಿವಿನ ಅವಸ್ಥೆ ಅಥವಾ ಭಾವ

ಉದಾಹರಣೆ : ರೈತನು ಮರದ ನೆರಳಿನಲ್ಲಿ ಕುಳಿತು ತನ್ನ ದಣಿವನ್ನು ದೂರಮಾಡಿ ಕೊಳ್ಳುತ್ತಿದ್ದಾನೆ.

ಸಮಾನಾರ್ಥಕ : ದಣಿವು, ಬಳಲಿಕೆ, ಸುಸ್ತು

थकने के कारण होनेवाला शारीरिक शक्ति का ऐसा क्षय जिसकी पूर्ति विश्राम करने से आप से आप हो जाती है।

किसान पेड़ की छाया में बैठकर थकान दूर कर रहा है।
अवसादन, क्लांति, क्लान्ति, थकान, थकावट, परिश्रांति, परिश्रान्ति, मांदगी, श्रांति, श्रान्ति

Temporary loss of strength and energy resulting from hard physical or mental work.

He was hospitalized for extreme fatigue.
Growing fatigue was apparent from the decline in the execution of their athletic skills.
Weariness overcame her after twelve hours and she fell asleep.
fatigue, tiredness, weariness