ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಮಶಂಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಆಮಶಂಕೆ   ನಾಮಪದ

ಅರ್ಥ : ಅನ್ನ ಸರಿಯಾಗಿ ಪಚನವಾಗದ ಕಾರಣ ಒಂದು ತರಹದ ಬಿಳಿ ನೀರು ಬೇದಿ ಹೋಗುವುದು

ಉದಾಹರಣೆ : ವೈದ್ಯರು ಆಮಶಂಕೆ ಬೇದಿಯನ್ನು ಪರೀಕ್ಷೆ ಮಾಡಿದರು.

ಸಮಾನಾರ್ಥಕ : ಆಮಶಂಕೆ ಬೇದಿ

एक प्रकार का लसदार चिकना सफेद मल जो अन्न न पचने से उत्पन्न होता है।

चिकित्सक ने आँव का परीक्षण किया।
आँव, आम

Solid excretory product evacuated from the bowels.

bm, dejection, faecal matter, faeces, fecal matter, feces, ordure, stool

ಅರ್ಥ : ಒಂದು ತರಹದ ರೋಗದಲ್ಲಿ ಶರೀರದಿಂದ ನುಣುಪಾದ ಬಿಳಿ ಅಂಟಿನ ಬೇದಿ ಪದೇ ಪದೇ ಬರುತ್ತಿರುವುದು

ಉದಾಹರಣೆ : ಆಮಶಂಕೆಯಿಂದ ಬಳಲುತ್ತಿರುವರು ಪದೇ ಪದೇ ಪಾಯಿಖಾನೆಗೆ ಹೋಗಿಬರಬೇಕಾಗುವುದು.

ಸಮಾನಾರ್ಥಕ : ಆಮಶಂಕೆ ಬೇದಿ

एक रोग जिसमें शरीर से चिकना, सफ़ेद, लसदार मल बार-बार निकलता है।

आँव से पीड़ित व्यक्ति को बार-बार शौचालय जाना पड़ता है।
आँव, आम, आमातिसार