ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಭರಣ ಪದದ ಅರ್ಥ ಮತ್ತು ಉದಾಹರಣೆಗಳು.

ಆಭರಣ   ನಾಮಪದ

ಅರ್ಥ : ಮಾನವ ನಿರ್ಮಿತ ಅಲಂಕಾರ ಸಾಮಗ್ರಿಗಳು ಇದನ್ನು ಧರಿಸುವವರು ಸುಂದರವಾಗಿ ಕಾಣುತ್ತಾರೆ

ಉದಾಹರಣೆ : ವಿಶೇಷವಾಗಿ ಮಹಿಳೆಯರು ಆಭರಣ ಪ್ರಿಯರು.

ಸಮಾನಾರ್ಥಕ : ಒಡವೆ

मानव निर्मित वह वस्तु जिसके धारण करने से किसी की शोभा बढ़ जाती है।

प्रत्येक नारी को आभूषण प्रिय होता है।
अभरन, अभूखन, अभ्यंजन, अभ्यञ्जन, अलंकार, अलङ्कार, अवतंस, अवतन्स, आभरण, आभूषण, आहरण, गहना, ज़ेवर, जूलरी, जेवर, भूषण, विभूषण, सारंग

An adornment (as a bracelet or ring or necklace) made of precious metals and set with gems (or imitation gems).

jewellery, jewelry