ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಧಾರ ರಚನೆ ಪದದ ಅರ್ಥ ಮತ್ತು ಉದಾಹರಣೆಗಳು.

ಆಧಾರ ರಚನೆ   ನಾಮಪದ

ಅರ್ಥ : ಯಾವುದಾದರು ವಸ್ತು ಮೊದಲಾದವುಗಳ ಮೂಲ ಅಥವಾ ಅಧಿಕಾರಿಕ ಸಂರಚನೆ

ಉದಾಹರಣೆ : ಶಿಕ್ಷಣದ ಆಧಾರ ರಚನೆಯಲ್ಲಿ ಅನೇಕ ಸುಧಾರಣೆಗಳು ಆಗುತ್ತಿವೆ.

ಸಮಾನಾರ್ಥಕ : ಅಡಿ ರಚನೆ, ಅಡಿಗಟ್ಟು, ಅಡಿವ್ಯವಸ್ಥೆ, ಆಧಾರಭೂತ ಸಂರಚನೆ

किसी वस्तु आदि की मूल या आधारिक संरचना।

शिक्षा की आधारभूत संरचना में सुधार होना चाहिए।
अवसंरचना, आधारभूत संरचना, आधारिक संरचना, इंफ्रास्ट्रक्चर, इन्फ्रास्ट्रक्चर

The basic structure or features of a system or organization.

infrastructure, substructure