ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆತ್ಮಕಥೆ ಪದದ ಅರ್ಥ ಮತ್ತು ಉದಾಹರಣೆಗಳು.

ಆತ್ಮಕಥೆ   ನಾಮಪದ

ಅರ್ಥ : ಯಾವುದೇ ವ್ಯಕ್ತಿಗೆ ಸಂಬಂಧಿಸಿದ ನೆನಪಿಸುವಂತ ಘಟನೆ ಅಥವಾ ಅದರ ಉಲ್ಲೇಖ

ಉದಾಹರಣೆ : ಮಹಾದೇವಿ ವರ್ಮರವರು ತಮ್ಮ ಆತ್ಮ ಚಿರಿತ್ರೆಯಲ್ಲಿ ಬಹಳಷ್ಟು ಬರೆದಿದ್ದಾರೆ

ಸಮಾನಾರ್ಥಕ : ಆತ್ಮ ಚರಿತ್ರೆ, ಸ್ವಚರಿತ್ರೆ

किसी व्यक्ति के संबंध की स्मरणीय घटनाएँ या उनका उल्लेख।

महादेवी वर्मा ने अपने संस्मरण में बहुत कुछ लिखा है।
संस्मरण

A written statement of facts submitted in conjunction with a petition to an authority.

memorial

ಅರ್ಥ : ಯಾರದ್ದಾದರೂ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ವರ್ಣನೆ

ಉದಾಹರಣೆ : ಅವಳು ತನ್ನ ಜೀವನ ಚರಿತ್ರೆಯನ್ನು ಬರೆಯುತ್ತಿದ್ದಾಳೆ.

ಸಮಾನಾರ್ಥಕ : ಜೀವನ ಚರಿತ್ರೆ

किसी के जीवन से संबंधित सारी बातों आदि का वर्णन।

वह अपनी जीवनी लिख रही है।
जीवन कथा, जीवन चरित, जीवन चरित्र, जीवन वृत्त, जीवन-चरित, जीवन-चरित्र, जीवनकथा, जीवनवृत्तांत, जीवनी

An account of the series of events making up a person's life.

biography, life, life history, life story

ಅರ್ಥ : ತನ್ನದೇ ಚರಿತ್ರೆಯನ್ನು ಬರೆಯುವಿಕೆ ಅಥವಾ ತಾನೇ ಬರೆದ ತನ್ನದೇ ಕಥೆ

ಉದಾಹರಣೆ : ಮಹಾತ್ಮಗಾಂಧೀಜಿಯ ಆತ್ಮಕಥೆ ನನ್ನ ಮೇಲೆ ತುಂಬಾ ಪ್ರಭಾವವನ್ನು ಬೀರಿದೆ.

ಸಮಾನಾರ್ಥಕ : ಅತ್ಮಕಥಾನಕ, ಆತ್ಮಚರಿತ್ರೆ

साहित्य में ऐसी पुस्तक जिसमें किसी व्यक्ति ने अपने जीवन की सभी मुख्य-मुख्य बातों का वर्णन किया हो। आत्म-चरित।

गान्धीजी की आत्मकथा पढ़कर मैं बहुत प्रभावित हुआ।
आत्म कथा, आत्म कहानी, आत्म चरित्र, आत्म-कथा, आत्म-कहानी, आत्म-चरित्र, आत्मकथा, आत्मकहानी, आत्मचरित्र, आत्मवृत्त, आत्मवृत्तांत, आत्मवृत्तान्त

A biography of yourself.

autobiography

ಅರ್ಥ : ತನ್ನದೇ ಬದುಕಿಗೆ ಸಂಬಂಧಿಸಿದ ಬರಹರೂಪ

ಉದಾಹರಣೆ : ನೆನಪಿನ ದೋಣಿಯಲ್ಲಿ ಕನ್ನಡದ ಮಹತ್ವದ ಲೇಖಕ ಕುವೆಂಪು ಅವರ ಆತ್ಮಕಥೆ

ಸಮಾನಾರ್ಥಕ : ಆತ್ಮಕಥನ

अपने सम्बन्ध में स्वयं कही या लिखी हुई बातें।

महात्माजी का आत्मकथन सुनकर उनके शिष्य प्रभावित हुए।
आत्म कथन, आत्म कथा, आत्म-कथन, आत्म-कथा, आत्मकथन, आत्मकथा, आत्मवृत्त, आत्मवृत्तांत, आत्मवृत्तान्त

A biography of yourself.

autobiography