ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಾನು ಇದ್ದೇನೆ ಅಥವಾ ನಾನು ಮಾಡುತ್ತೇನೆ ಎನ್ನುವುದರ ಭಾವ
ಉದಾಹರಣೆ : ಅಹಂಕಾರವನ್ನು ತ್ಯಾಗ ಮಾಡುವುದರಿಂದ ಮಾತ್ರ ಮೋಕ್ಷವನ್ನು ಪಡೆಯಬಹುದು.
ಸಮಾನಾರ್ಥಕ : ಅಹಂಕಾರ, ಅಹಂಕಾರದ ವ್ಯವಸ್ಥೆ, ಅಹಂಕಾರದ ಸ್ಥಿತಿ, ಅಹಂಕೃತಿ, ಗರ್ವ, ನಾನತ್ವ, ಸೊಕ್ಕು
मनुष्य में होनेवाला यह ज्ञान या धारणा कि मैं हूँ या मैं करता हूँ तथा मेरी औरों से पृथक एवं स्वतंत्र सत्ता है।
An inflated feeling of pride in your superiority to others.
ಸ್ಥಾಪನೆ