ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಸ್ಥಿರತೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಸ್ಥಿರತೆ   ನಾಮಪದ

ಅರ್ಥ : ಗುಣ, ಯೋಗ್ಯತಾ, ತ್ರೀವತೆ ಅಥವಾ ಅವಸ್ಥೆ ಇತ್ಯಾದಿಗಳು ಕಡಿಮೆ ಆಗುವ ಸ್ಥಿತಿ

ಉದಾಹರಣೆ : ಯೂರೋಪಿ ಮಾರುಕಟ್ಟೆಯಲ್ಲಿ ದೊರೆತ ಅಸ್ಥಿರತೆಯ ಮಾಹಿತಿಯ ಕಾರಣ ಭಾರತೀಯ ಮಾರುಕಟ್ಟಿಯಲ್ಲಿ ವ್ಯಾಪರ ಮಂದವಾಗುತ್ತಿದೆ.

गुण, योग्यता, तीव्रता या सामान्य अवस्था आदि में कम होने की अवस्था।

यूरोपी बाजारों से मिल रहे कमजोरी के समाचारों के कारण भारतीय बाजार में भी मंदी छा गई है।
कमजोरी

The condition of being financially weak.

The weakness of the dollar against the yen.
weakness

ಅರ್ಥ : ಯಾವುದಾದರು ಪ್ರಿಯವಲ್ಲದ ಅಥವಾ ಅನಿಷ್ಟ ಘಟನೆಗಳ ಕಾರಣದಿಂದಾಗಿ ಮನಸ್ಸಿನಲ್ಲಿ ಉಂಟಾಗುವಂತಹ ವಿಕಾರತೆ

ಉದಾಹರಣೆ : ವಿಕ್ಷೋಭದ ಒಂದು ಪ್ರಕಾರ.

ಸಮಾನಾರ್ಥಕ : ಉದ್ವಿಗ್ನತೆ, ವಿಕ್ಷೋಭ

किसी अप्रिय या अनिष्ट घटना के कारण मन में होने वाला विकार।

विक्षोभ के कई प्रकार हैं।
विक्षोभ

The feeling of being agitated. Not calm.

agitation