ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಸುರವಧೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಸುರವಧೆ   ನಾಮಪದ

ಅರ್ಥ : ಅಸುರ, ರಾಕ್ಷಸ ಮೊದಲಾದವರುಗಳ ವಧೆ

ಉದಾಹರಣೆ : ಯಾವಾಗ ಪೃಥ್ವಿಯಲ್ಲಿ ಅಸುರರ ಅತ್ಯಾಚಾರ ಹೆಚ್ಚಾಗುತ್ತದೆಯೋ ಆಗ ಅಸುರ ಸಂಹಾರಕ್ಕಾಗಿ ಈಶ್ವರ ಯಾವುದಾದರು ರೂಪದಲ್ಲಿ ಅವತಾರವೆತ್ತ ಬೇಕಾಗುತ್ತದೆ.

ಸಮಾನಾರ್ಥಕ : ಅಸುರ ವಧೆ, ಅಸುರ ಸಂಹಾರ, ಅಸುರ-ವಧೆ, ಅಸುರ-ಸಂಹಾರ, ರಾಕ್ಷಸ ವಧೆ, ರಾಕ್ಷಸ ಸಂಹಾರ, ರಾಕ್ಷಸ-ವಧೆ, ರಾಕ್ಷಸ-ಸಂಹಾರ, ರಾಕ್ಷಸವಧೆ

किसी असुर,राक्षस आदि का वध।

जब पृथ्वी पर असुरों का अत्याचार बढ़ जाता है तो असुरवध के लिए ईश्वर को किसी न किसी रूप में अवतार लेना पड़ता है।
असुर-वध, असुर-संहार, असुरवध, असुरसंहार, दानव-वध, दैत्य-वध, राक्षस-वध

The act of terminating a life.

kill, killing, putting to death