ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಸಮತೋಲನ ಪದದ ಅರ್ಥ ಮತ್ತು ಉದಾಹರಣೆಗಳು.

ಅಸಮತೋಲನ   ನಾಮಪದ

ಅರ್ಥ : ಸಮತೋಲದ ಕೊರತೆ ಇರುವುದು ಅಥವಾ ಸಮತೋಲನ ಇಲ್ಲದಿರುವುದು

ಉದಾಹರಣೆ : ಮಾನಸಿಕ ಅಸಮತೋಲನ ಉಂಟಾಗಿ ವ್ಯಕ್ತಿಯೊಬ್ಬ ಹುಚ್ಚನಾಗಿದ್ದಾನೆ.

संतुलन का अभाव।

दिमागी असंतुलन के कारण आदमी पागल हो जाता है।
असंतुलन, असंतुलितता

A lack of balance or state of disequilibrium.

A hormonal imbalance.
imbalance, instability, unbalance

ಅಸಮತೋಲನ   ಗುಣವಾಚಕ

ಅರ್ಥ : ಯಾವುದು ಪರಿಮಾಣಕ್ಕಿಂತ ಹೆಚ್ಚಾಗಿದೆಯೋ ಅಥವಾ ಯಾವುದರಲ್ಲಿ ಅವಶ್ಯಕ ಪೋಷಕದ ತತ್ವಗಳು ಕಡಿಮೆ ಅಥವಾ ಅಧಿಕವಾಗಿದೆಯೋ

ಉದಾಹರಣೆ : ನಾವು ಅಸಂತೋಲವಾದ ಆಹಾರವನ್ನು ತಿನ್ನಬಾರದು.

ಸಮಾನಾರ್ಥಕ : ಅಸಂತುಲವಾದ ಅಸಂತುಲವಾದಂತ, ಅಸಂತುಲವಾದಂತಹ, ಅಸಂತೋಲವಾದ, ಅಸಂತೋಲವಾದಂತ, ಅಸಂತೋಲವಾದಂತಹ, ಅಸಮತೋಲವಾದ, ಅಸಮತೋಲವಾದಂತ, ಅಸಮತೋಲವಾದಂತಹ

जो बराबर या नपा-तुला न हो या जिसमें आवश्यक पोषक तत्त्वों की मात्रा कम या अधिक हो।

हमें असंतुलित आहार से बचना चाहिए।
असंतुलित

Being or thrown out of equilibrium.

imbalanced, unbalanced